PHOTOS | ಧೋನಿಯದ್ದೇ ಆಟ - ಮುಂಬೈ vs ಚೆನ್ನೈ ಪಂದ್ಯದ ರೋಚಕ ಕ್ಷಣಗಳು
ಐಪಿಎಲ್ 2022ರಲ್ಲಿ ಮಹೇಂದ್ರ ಸಿಂಗ್ ಧೋನಿ ಅಬ್ಬರದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಸತತ ಏಳನೇ ಸೋಲಿಗೆ ಶರಣಾಗಿದೆ. (ಚಿತ್ರ ಕೃಪೆ: ಪಿಟಿಐ, ಐಎಎನ್ಎಸ್)