ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

MS Dhoni

ADVERTISEMENT

IPL–2023 | ಎಂ.ಎಸ್‌.ಧೋನಿಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ

ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರಿಗೆ ಗುರುವಾರ ಮುಂಬೈನ ಆಸ್ಪತ್ರೆಯೊಂದರಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಐಪಿಎಲ್‌ ಫೈನಲ್‌ ನಂತರ ಮಂಗಳವಾರ ಅವರು ಅಹಮದಾಬಾದ್‌ನಿಂದ ಮುಂಬೈಗೆ ಹೋಗಿದ್ದರು.
Last Updated 1 ಜೂನ್ 2023, 23:45 IST
IPL–2023 | ಎಂ.ಎಸ್‌.ಧೋನಿಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ

ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ

ಬಾಧಿಸುತ್ತಿರುವ ಎಡ ಮೊಣಕಾಲಿನ ನೋವಿಗೆ ಸಂಬಂಧಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಮುಂಬೈನಲ್ಲಿ ತಜ್ಞ ಕ್ರೀಡಾ ವೈದ್ಯರಿಂದ (ಸ್ಪೋರ್ಟ್ಸ್‌ ಆರ್ಥೊಪೆಡಿಕ್ಸ್‌) ಸಲಹೆ ಪಡೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಬುಧವಾರ ಇಲ್ಲಿ ತಿಳಿಸಿದ್ದಾರೆ.
Last Updated 31 ಮೇ 2023, 14:39 IST
ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ

IPL: ಐದನೇ ಬಾರಿ ಐಪಿಎಲ್ ಕಿರೀಟ ಧರಿಸಿದ ಚೆನ್ನೈ, ರವೀಂದ್ರ ಬೌಂಡರಿಯೂ- ಧೋನಿ ಧ್ಯಾನವೂ

ಸೋಮವಾರ ತಡರಾತ್ರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ಕೊನೆಯ ಎರಡು ಎಸೆತಗಳು ನೆನಪಾದಾಗಲೆಲ್ಲ ಮಹೇಂದ್ರಸಿಂಗ್ ಧೋನಿಯವರ ಧ್ಯಾನಸ್ಥ ಭಂಗಿ ಮನಃಪಟಲದಲ್ಲಿ ಮೂಡುತ್ತದೆ.
Last Updated 30 ಮೇ 2023, 16:44 IST
IPL: ಐದನೇ ಬಾರಿ ಐಪಿಎಲ್ ಕಿರೀಟ ಧರಿಸಿದ ಚೆನ್ನೈ, ರವೀಂದ್ರ ಬೌಂಡರಿಯೂ- ಧೋನಿ ಧ್ಯಾನವೂ

IPL | ಸಿಎಸ್‌ಕೆ ಗೆಲುವಿನ ಗುಟ್ಟು: ಕಟ್ಟಾಗಿ ಹೊಣೆ ನಿಭಾಯಿಸಿದವರೇ ಗೆಲುವಿನ ರೂವಾರಿಗಳು

ಚೆನ್ನೈ ಸೂಪರ್ ಕಿಂಗ್ಸ್‌ ಮಹೇಂದ್ರಸಿಂಗ್ ಧೋನಿ ಬಳಗಕ್ಕೆ ಐದನೇ ಕಿರೀಟ
Last Updated 30 ಮೇ 2023, 15:18 IST
IPL | ಸಿಎಸ್‌ಕೆ ಗೆಲುವಿನ ಗುಟ್ಟು: ಕಟ್ಟಾಗಿ ಹೊಣೆ ನಿಭಾಯಿಸಿದವರೇ ಗೆಲುವಿನ ರೂವಾರಿಗಳು

IPL CSK vs GT: ಮನೆಯಂಗಳದಲ್ಲಿ ಮನೆಯವರನ್ನೇ ಸೋಲಿಸಿದ ರವೀಂದ್ರ ಜಡೇಜಾ ಹೇಳಿದ್ದೇನು?

ಭಾರಿ ಮೆಚ್ಚುಗೆಗೆ ಪಾತ್ರವಾಗಿರುವ ಗುಜರಾತ್ ಮೂಲದ ರವೀಂದ್ರ ಜಡೇಜಾ
Last Updated 30 ಮೇ 2023, 3:05 IST
IPL CSK vs GT: ಮನೆಯಂಗಳದಲ್ಲಿ ಮನೆಯವರನ್ನೇ ಸೋಲಿಸಿದ ರವೀಂದ್ರ ಜಡೇಜಾ ಹೇಳಿದ್ದೇನು?

IPL–2023 | ರೋಚಕ ಫೈನಲ್‌ನಲ್ಲಿ ಧೋನಿ ಬಳಗದ ಜಯಭೇರಿ; ಹಾರ್ದಿಕ್ ಪಾಂಡ್ಯ ಪಡೆಗೆ ನಿರಾಶೆ

ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸತತ ಎರಡನೇ ಪ್ರಶಸ್ತಿ ಗೆಲ್ಲುವ ಗುಜರಾತ್ ಟೈಟನ್ಸ್‌ ತಂಡದ ಕನಸು ಕಮರಿತು.
Last Updated 29 ಮೇ 2023, 21:20 IST
IPL–2023 | ರೋಚಕ ಫೈನಲ್‌ನಲ್ಲಿ ಧೋನಿ ಬಳಗದ ಜಯಭೇರಿ; ಹಾರ್ದಿಕ್ ಪಾಂಡ್ಯ ಪಡೆಗೆ ನಿರಾಶೆ

IPL–2023 | ಚೆನ್ನೈ ಸೂಪರ್‌ಕಿಂಗ್ಸ್‌ಗೆ 'ಕಪ್'; ಆರೆಂಜ್, ಪರ್ಪಲ್ ಕ್ಯಾಪ್ ಯಾರಿಗೆ?

IPL–2023 | ಚೆನ್ನೈ ಸೂಪರ್‌ಕಿಂಗ್ಸ್‌ಗೆ 'ಕಪ್'; ಆರೆಂಜ್, ಪರ್ಪಲ್ ಕ್ಯಾಪ್ ಯಾರಿಗೆ?
Last Updated 29 ಮೇ 2023, 20:38 IST
IPL–2023 | ಚೆನ್ನೈ ಸೂಪರ್‌ಕಿಂಗ್ಸ್‌ಗೆ 'ಕಪ್'; ಆರೆಂಜ್, ಪರ್ಪಲ್ ಕ್ಯಾಪ್ ಯಾರಿಗೆ?
ADVERTISEMENT

IPL: ಸುದರ್ಶನ್‌ ಭರ್ಜರಿ ಬ್ಯಾಟಿಂಗ್, ಚೆನ್ನೈ ಗೆಲುವಿಗೆ 215 ರನ್ ಗುರಿ ನೀಡಿದ ಗುಜರಾತ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸುತ್ತಿವೆ.
Last Updated 29 ಮೇ 2023, 16:04 IST
IPL: ಸುದರ್ಶನ್‌ ಭರ್ಜರಿ ಬ್ಯಾಟಿಂಗ್, ಚೆನ್ನೈ ಗೆಲುವಿಗೆ 215 ರನ್ ಗುರಿ ನೀಡಿದ ಗುಜರಾತ್

IPL 2023 Final | ಗುಜರಾತ್ ಟೈಟನ್ಸ್‌ ವಿರುದ್ಧ ಟಾಸ್‌ ಗೆದ್ದ ಚೆನ್ನೈ, ಬೌಲಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯು ಈಗ ಕೊನೆಯ ಹಂತ ತಲುಪಿದೆ.
Last Updated 29 ಮೇ 2023, 13:53 IST
IPL 2023 Final | ಗುಜರಾತ್ ಟೈಟನ್ಸ್‌ ವಿರುದ್ಧ ಟಾಸ್‌ ಗೆದ್ದ ಚೆನ್ನೈ, ಬೌಲಿಂಗ್ ಆಯ್ಕೆ

IPL–2023 | ಭಾನುವಾರ ನಡೆಯದ ಚೆನ್ನೈ–ಗುಜರಾತ್ ಸೆಣಸಾಟ; ಫೈನಲ್‌ ಇಂದು

2023ರ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ನಾಳೆಗೆ ಮುಂದೂಡಲಾಗಿದೆ.
Last Updated 28 ಮೇ 2023, 17:38 IST
IPL–2023 | ಭಾನುವಾರ ನಡೆಯದ ಚೆನ್ನೈ–ಗುಜರಾತ್ ಸೆಣಸಾಟ; ಫೈನಲ್‌ ಇಂದು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT