ಬೆಂಗಳೂರು: ಎನ್.ಜಿ.ಸುಜಿತ್ (101; 52 ಎಸೆತ, 5 ಬೌಂಡರಿ, 9 ಸಿಕ್ಸರ್) ಅವರ ಅಬ್ಬರದ ಶತಕದ ಬಲದಿಂದ ವಲ್ಚರ್ಸ್ ಕ್ಲಬ್ ತಂಡ ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ವಲ್ಚರ್ಸ್ ತಂಡ 139ರನ್‌ಗಳಿಂದ ದೂರವಾಣಿ ಕ್ರಿಕೆಟರ್ಸ್ ವಿರುದ್ಧ ಗೆದ್ದಿತು.

ಸಂಕ್ಷಿಪ್ತ ಸ್ಕೋರ್: ವಲ್ಚರ್ಸ್ ಕ್ಲಬ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 268 (ನಿತಿನ್ ಭಿಲ್ಲೆ 58, ಎನ್.ಜಿ.ಸುಜಿತ್ 101, ಆರ್.ಸ್ಮರಣ್ 70; ಎಸ್.ಸಂತೋಷ್ 22ಕ್ಕೆ2).

ದೂರವಾಣಿ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 129 (ಎಸ್.ಸಂತೋಷ್ 35; ಪ್ರವೀಣ್ ದುಬೆ 19ಕ್ಕೆ3). ಫಲಿತಾಂಶ: ವಲ್ಚರ್ಸ್ ಕ್ಲಬ್‌ಗೆ 139ರನ್ ಗೆಲುವು.

ಸ್ವಸ್ತಿಕ್ ಯೂನಿಯನ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 128 (ಕೆ.ವಿ.ಸಿದ್ಧಾರ್ಥ್ 34, ಅಮಿತ್ ವರ್ಮಾ 41; ಅದೋಕ್ಷ ಹೆಗ್ಡೆ 24ಕ್ಕೆ3, ಸ್ವಪ್ನಿಲ್ ಯಳವೆ 20ಕ್ಕೆ2).

ಜವಾನ್ಸ್ ಕ್ಲಬ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111 (ಸ್ವಪ್ನಿಲ್ ಯಳವೆ 34; ಎಂ.ಜಿ.ನವೀನ್ 18ಕ್ಕೆ2, ಆರ್.ಸಮರ್ಥ್ 36ಕ್ಕೆ2, ಮಾಧವ್ ಪಿ.ಬಜಾಜ್ 19ಕ್ಕೆ2). ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 17ರನ್ ಗೆಲುವು.

ಸೋಷಿಯಲ್ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 141 (ವಿ.ವೈಶಾಖ್ 42, ಎಸ್.ರಕ್ಷಿತ್ 37; ಜೆ.ಮನೋಜ್ ಕುಮಾರ್ 30ಕ್ಕೆ2, ಆರ್.ಪ್ರವೀಣ್ ಕುಮಾರ್ 23ಕ್ಕೆ2).

ಜುಪಿಟರ್ ಸಂಸ್ಥೆ: 19 ಓವರ್‌ಗಳಲ್ಲಿ 117 (ಆರ್.ಪ್ರವೀಣ್ ಕುಮಾರ್ 60; ವಿ.ವೈಶಾಖ್ 25ಕ್ಕೆ2, ಸ್ಟಾಲಿನ್ ಹೂವರ್ 16ಕ್ಕೆ3, ರಿತೇಶ್ ಭಟ್ಕಳ 19ಕ್ಕೆ3). ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್‌ಗೆ 24ರನ್ ಗೆಲುವು.

ಸರ್ ಸೈಯದ್ ಕ್ರಿಕೆಟರ್ಸ್: 18.2 ಓವರ್‌ಗಳಲ್ಲಿ 143 (ಶ್ರೀಕರ 38; ಐ.ಜಿ.ಅನಿಲ್ 12ಕ್ಕೆ5). ಫ್ರೆಂಡ್ಸ್ ಯೂನಿಯನ್ ಕ್ಲಬ್: 15.4 ಓವರ್‌ಗಳಲ್ಲಿ 98 (ಸೂರಜ್ ಎಸ್.ಕಾಮತ್ 24ಕ್ಕೆ2, ಎಸ್.ಸೂರಜ್ 14ಕ್ಕೆ2, ಎಸ್.ಪುನೀತ್ 17ಕ್ಕೆ2, ರಾಹುಲ್ ಮೆನನ್ 12ಕ್ಕೆ2). ಫಲಿತಾಂಶ: ಸೈಯದ್ ಕ್ರಿಕೆಟರ್ಸ್‌ಗೆ 45ರನ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.