ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ಜೀವನಕ್ಕೆ ಹಸನ್

Last Updated 23 ಮಾರ್ಚ್ 2019, 16:56 IST
ಅಕ್ಷರ ಗಾತ್ರ

ಬೆಂಗಳೂರು: ಬಾಂಗ್ಲಾ ಕ್ರಿಕೆಟ್ ತಂಡದ ಆಟಗಾರ ಮೆಹದಿ ಹಸನ್ ಅವರು ಗುರುವಾರ ರುಬಿಯಾ ಅಕ್ತರ್ ಪ್ರೀತಿ ಅವರನ್ನು ವಿವಾಹವಾದರು.

ಈಚೆಗೆ ನ್ಯೂಜಿಲೆಂಡ್‌ನಲ್ಲಿ ಸರಣಿ ಆಡಿದ ಬಾಂಗ್ಲಾ ತಂಡದಲ್ಲಿ ಮೆಹದಿ ಇದ್ದರು.

‘ಕ್ರೈಸ್ಟ್‌ಚರ್ಚ್‌ನಲ್ಲಿ ಭಯೋತ್ಪಾದ ಕರ ದಾಳಿಯಿಂದ ನಮ್ಮ ತಂಡವು ಸ್ವಲ್ಪದರಲ್ಲಿ ಪಾರಾಗಿತ್ತು. ದೇವರ ದಯೆಯಿಂದ ಸುರಕ್ಷಿತವಾಗಿ ಸ್ವದೇಶಕ್ಕೆ ಬಂದೆವು. ಈಗ ಈ ವಿವಾಹವಾಗಿರುವುದು ಸಂತಸವಾಗಿದೆ’ ಎಂದು ಮೆಹದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT