ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ರಾಮಯ್ಯ ಸಂಸ್ಥೆಗೆ ಪ್ರಶಸ್ತಿ

Last Updated 20 ನವೆಂಬರ್ 2019, 19:11 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ರಾಮಯ್ಯ ತಾಂತ್ರಿಕ ಸಂಸ್ಥೆ ತಂಡ ಇಲ್ಲಿ ಬುಧವಾರ ಮುಕ್ತಾಯಗೊಂಡ ಡಾ.ಎಂ.ಎಸ್.ರಾಮಯ್ಯ ಸ್ಮಾರಕ ರಾಜ್ಯಮಟ್ಟದ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.

ಎಸ್‌ಎಂವಿಐಟಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಮಯ್ಯ ತಂಡ 6 ವಿಕೆಟ್‌ಗಳಿಂದ ಆರ್‌ವಿಸಿಇ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರು: ಆರ್‌ವಿಸಿಇ: 43.2 ಓವರ್‌ಗಳಲ್ಲಿ 149 (ಮಾಜ್ ಎಸ್.ಖಾನ್ 50, ಈಶ್ವರ 31; ಲೋಚನ್ ಅಪ್ಪಣ್ಣ 25ಕ್ಕೆ3, ಸೌರಭ್‌ 15ಕ್ಕೆ2, ರಾಹುಲ್ ಕೆ 26ಕ್ಕೆ2, ಪೃಥ್ವಿ 37ಕ್ಕೆ2); ರಾಮಯ್ಯ ಐಟಿ: 33.2 ಓವರ್‌ಗಳಲ್ಲಿ 4ಕ್ಕೆ 151 (ವಿವೇಕಾನಂದ ಹಿರೇಮಠ ಅಜೇಯ 70, ರಾಹುಲ್ ಕುಲಕರ್ಣಿ 32; ಚೇತನ್‌ 36ಕ್ಕೆ3). ಫಲಿತಾಂಶ: ರಾಮಯ್ಯ ಐಟಿ ತಂಡಕ್ಕೆ 6 ವಿಕೆಟ್‌ಗಳ ಜಯ; ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT