ದುಬೈ: ಮುಂದಿನ ತಿಂಗಳು ನಡೆಯಲಿರುವ ವಿಶ್ವದ ಮೊಟ್ಟಮೊದಲ ಟೆನ್–10 ಕ್ರಿಕೆಟ್ ಲೀಗ್‌ನಲ್ಲಿ ಭಾರತದ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಡಲಿದ್ದಾರೆ.

ನವೆಂಬರ್ 23ರಿಂದ ಆರಂಭ ವಾಗುವ ಟೂರ್ನಿಯಲ್ಲಿ ಸೆಹ್ವಾಗ್ ಅವ ರಲ್ಲದೇ ಪಾಕಿಸ್ತಾನದ ಶಾಹಿದ್ ಆಫ್ರಿದಿ, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಅವರೂ ಆಡುವರು. ಐಸಿಸಿ ಮತ್ತು ಇಸಿಬಿ ಈ ಟೂರ್ನಿಗೆ ಮಾನ್ಯತೆ ನೀಡಿವೆ.

ಈ ಟೂರ್ನಿಯು ಹತ್ತು ದಿನಗಳ ಕಾಲ ನಡೆಯಲಿದ್ದು, 29 ಪಂದ್ಯಗಳು ಜರುಗಲಿವೆ. ಎಂಟು ತಂಡಗಳಾದ; ಕೇರಳ ಕಿಂಗ್ಸ್, ಪಂಜಾಬ್ ಲೆಜೆಂಡ್ಸ್, ಮರಾಠಾ ಅರೇಬಿಯನ್ಸ್, ಬೆಂಗಾಲ್ ಟೈಗರ್ಸ್, ದ ಕರಾಚಿಯನ್ಸ್, ರಜ ಪೂತ್ಸ್, ನಾರ್ಧನ್ ವಾರಿಯರ್ಸ್ ಮತ್ತು ಪಕ್ತೂನ್ಸ್ ಆಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.