ಭಾನುವಾರ, 24 ಆಗಸ್ಟ್ 2025
×
ADVERTISEMENT

Virender Sehwag

ADVERTISEMENT

Test | ಭಾರತ ಪರ ಹೆಚ್ಚು ಸಿಕ್ಸ್: ಪಂತ್ ದಾಖಲೆ, ಟಾಪ್ 5 ಪಟ್ಟಿಯಲ್ಲಿ ಯಾರ್ಯಾರು?

Rishabh Pant Sixes Record: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ 4ನೇ ಪಂದ್ಯದಲ್ಲಿ ಅಮೋಘ ಅರ್ಧಶತಕ ಬಾರಿಸಿದ ರಿಷಭ್‌ ಪಂತ್‌, ಭಾರತ ಪರ ಹೆಚ್ಚು ಸಿಕ್ಸ್‌ ಸಿಡಿಸಿದ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ...
Last Updated 24 ಜುಲೈ 2025, 16:14 IST
Test | ಭಾರತ ಪರ ಹೆಚ್ಚು ಸಿಕ್ಸ್: ಪಂತ್ ದಾಖಲೆ, ಟಾಪ್ 5 ಪಟ್ಟಿಯಲ್ಲಿ ಯಾರ್ಯಾರು?
err

ವೇಗವಾಗಿ 2,000 ರನ್: ದ್ರಾವಿಡ್, ಸೆಹ್ವಾಗ್ ದಾಖಲೆ ಸರಿಗಟ್ಟಿದ ಜೈಸ್ವಾಲ್

Yashasvi Jaiswal: ಟೆಸ್ಟ್ ಕ್ರಿಕೆಟ್‌ನಲ್ಲಿ 40 ಇನಿಂಗ್ಸ್‌ಗಳಲ್ಲಿ 2,000 ರನ್‌ ಪೂರೈಸಿ ಜೈಸ್ವಾಲ್‌, ದ್ರಾವಿಡ್‌, ಸೆಹ್ವಾಗ್‌ ದಾಖಲೆ ಸರಿಗಟ್ಟಿದ್ದಾರೆ.
Last Updated 5 ಜುಲೈ 2025, 8:33 IST
ವೇಗವಾಗಿ 2,000 ರನ್: ದ್ರಾವಿಡ್, ಸೆಹ್ವಾಗ್ ದಾಖಲೆ ಸರಿಗಟ್ಟಿದ ಜೈಸ್ವಾಲ್

ಟೆಸ್ಟ್, ಏಕದಿನ ಮಾದರಿಯಲ್ಲಿ ದ್ವಿಶತಕ: ಸಚಿನ್, ಸೆಹ್ವಾಗ್, ರೋಹಿತ್ ಸಾಲಿಗೆ ಗಿಲ್

ODI and Test Records: ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಐದನೇ ಬ್ಯಾಟರ್‌ ಆಗಿ ಶುಭಮನ್ ಗಿಲ್ ಕ್ರಿಸ್ ಗೇಲ್, ರೋಹಿತ್ ಶರ್ಮಾ ಜತೆ ಸ್ಥಾನ ಹೊಂದಿದ್ದಾರೆ.
Last Updated 4 ಜುಲೈ 2025, 4:40 IST
ಟೆಸ್ಟ್, ಏಕದಿನ ಮಾದರಿಯಲ್ಲಿ ದ್ವಿಶತಕ: ಸಚಿನ್, ಸೆಹ್ವಾಗ್, ರೋಹಿತ್ ಸಾಲಿಗೆ ಗಿಲ್

ದ್ವಿಶತಕ: ಸಚಿನ್, ಕೊಹ್ಲಿ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಮುರಿದ ಗಿಲ್

Cricket Records: ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 269 ರನ್‌ ಸಿಡಿಸಿದ ಗಿಲ್ ಹಲವು ದಾಖಲೆಗಳನ್ನು ಮುರಿದಿದ್ದು, ಅವರು ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ರನ್‌ಗಳ ಭಾರತೀಯ ನಾಯಕ.
Last Updated 4 ಜುಲೈ 2025, 2:49 IST
ದ್ವಿಶತಕ: ಸಚಿನ್, ಕೊಹ್ಲಿ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಮುರಿದ ಗಿಲ್

IPL 2025 | ಭವಿಷ್ಯದಲ್ಲಿ ಕೊಹ್ಲಿಯಂತಹ ಆಟಗಾರರು ಬರುವುದಿಲ್ಲ: ಸೆಹ್ವಾಗ್

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಟಗಾರ ವಿರಾಟ್‌ ಕೊಹ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 6 ಏಪ್ರಿಲ್ 2025, 6:31 IST
IPL 2025 | ಭವಿಷ್ಯದಲ್ಲಿ ಕೊಹ್ಲಿಯಂತಹ ಆಟಗಾರರು ಬರುವುದಿಲ್ಲ: ಸೆಹ್ವಾಗ್

ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು?

ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 24 ಜನವರಿ 2025, 9:38 IST
ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು?

ಕೂಚ್‌ ಬಿಹಾರ್‌ ಟ್ರೋಫಿ: ದ್ವಿಶತಕ ಬಾರಿಸಿದ ಸೆಹ್ವಾಗ್‌ ಪುತ್ರ

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರ ಪುತ್ರ ಆರ್ಯವೀರ್ ಅವರು ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಗುರು ವಾರ ಅಜೇಯ ದ್ವಿಶತಕ ಸಿಡಿಸಿದರು.
Last Updated 21 ನವೆಂಬರ್ 2024, 23:58 IST
 ಕೂಚ್‌ ಬಿಹಾರ್‌ ಟ್ರೋಫಿ: ದ್ವಿಶತಕ ಬಾರಿಸಿದ ಸೆಹ್ವಾಗ್‌ ಪುತ್ರ
ADVERTISEMENT

ವಿಶ್ವದರ್ಜೆ ಬೌಲರ್‌ಗಳ ಮಧ್ಯೆ ಬ್ಯಾಟಿಂಗ್ ಸ್ವರೂಪವನ್ನೇ ಬದಲಾಯಿಸಿದ್ದ ವೀರೂ: ದಾದಾ

ವಿಶ್ವದರ್ಜೆ ಬೌಲರ್‌ಗಳ ಮಧ್ಯೆ ಬ್ಯಾಟಿಂಗ್ ಶೈಲಿಯನ್ನೇ ವೀರೇಂದ್ರ ಸೆಹ್ವಾಗ್ ಬದಲಾಯಿಸಿದ್ದರು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಪ್ರಶಂಶಿಸಿದ್ದಾರೆ.
Last Updated 14 ನವೆಂಬರ್ 2023, 11:31 IST
ವಿಶ್ವದರ್ಜೆ ಬೌಲರ್‌ಗಳ ಮಧ್ಯೆ ಬ್ಯಾಟಿಂಗ್ ಸ್ವರೂಪವನ್ನೇ ಬದಲಾಯಿಸಿದ್ದ ವೀರೂ: ದಾದಾ

ಐಸಿಸಿ ‘ಹಾಲ್‌ ಆಫ್‌ ಫೇಮ್’ಗೆ ಸೆಹ್ವಾಗ್‌, ಎಡುಲ್ಜಿ

ಶ್ರೀಲಂಕಾದ ಮಾಜಿ ಆಟಗಾರ ಅರವಿಂದ ಡಿಸಿಲ್ವಾ ಅವರಿಗೂ ಗೌರವ
Last Updated 13 ನವೆಂಬರ್ 2023, 16:04 IST
ಐಸಿಸಿ ‘ಹಾಲ್‌ ಆಫ್‌ ಫೇಮ್’ಗೆ ಸೆಹ್ವಾಗ್‌, ಎಡುಲ್ಜಿ

ಕೊಹ್ಲಿ ವಿಶ್ವಕಪ್ ಎತ್ತಿ ಹಿಡಿಯುವುದನ್ನು ಇಡೀ ದೇಶವೇ ಎದುರು ನೋಡುತ್ತಿದೆ: ಸೆಹ್ವಾಗ್

ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಅವರು ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವುದನ್ನು ನೋಡಲು ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
Last Updated 27 ಜೂನ್ 2023, 12:32 IST
ಕೊಹ್ಲಿ ವಿಶ್ವಕಪ್ ಎತ್ತಿ ಹಿಡಿಯುವುದನ್ನು ಇಡೀ ದೇಶವೇ ಎದುರು ನೋಡುತ್ತಿದೆ: ಸೆಹ್ವಾಗ್
ADVERTISEMENT
ADVERTISEMENT
ADVERTISEMENT