‍ಫಕ್ರ್‌ ಜಮಾನ್‌ ದಾಖಲೆ

7

‍ಫಕ್ರ್‌ ಜಮಾನ್‌ ದಾಖಲೆ

Published:
Updated:
‍ಫಕ್ರ್‌ ಜಮಾನ್‌

ಬುಲವಾಯೊ, ಜಿಂಬಾಬ್ವೆ: ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ವಿಶ್ವ ದಾಖಲೆಯ ಜೊತೆಯಾಟ ಆಡಿದ ಎರಡೇ ದಿನಗಳಲ್ಲಿ ಪಾಕಿಸ್ತಾನದ ಫಕ್ರ್‌ ಜಮಾನ್‌ ಮತ್ತೊಂದು ದಾಖಲೆ ಬರೆದಿದ್ದಾರೆ.

ವೇಗವಾಗಿ ಸಾವಿರ ರನ್‌ ಸೇರಿಸಿದ ಆಟಗಾರ ಎಂಬ ಖ್ಯಾತಿಯನ್ನು ಅವರು ಭಾನುವಾರ ತಮ್ಮದಾಗಿಸಿಕೊಂಡರು. ಅವರ ಅಮೋಘ ಆಟದ ಬಲದಿಂದ ಜಿಂಬಾಬ್ವೆ ಎದುರಿನ ಐದನೇ ಪಂದ್ಯದಲ್ಲಿ ಗೆದ್ದ ಪಾಕಿಸ್ತಾನ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !