ಶನಿವಾರ, ಫೆಬ್ರವರಿ 22, 2020
19 °C
ಬಿಡಿಎಫ್‌ಎ ಫುಟ್‌ಬಾಲ್‌ ಲೀಗ್‌ ಟೂರ್ನಿ

ಬಿಡಿಯು ಎಫ್‌ಸಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಡ್ರೀಮ್‌ ಯುನೈಟೆಡ್‌ (ಬಿಡಿಯು) ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಹಣಾಹಣಿಯಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿಯನ್ನು 2–1ರಿಂದ ಮಣಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಬಿಡಿಯು ಪರ ಶಫೀಕ್ ತೆಕ್ಕುಂಪಟ್‌ (46ನೇ ನಿಮಿಷ) ಹಾಗೂ ವಿಷ್ಣು (61ನೇ ನಿಮಿಷ) ಗೋಲು ದಾಖಲಿಸಿದರೆ ಇಂಡಿಪೆಂಡೆಂಟ್ಸ್ ಪರ ನರೇಂದ್ರ (90+1ನೇ ನಿಮಿಷ) ಪೆನಾಲ್ಟಿ ಅವಧಿಯಲ್ಲಿ ಯಶಸ್ಸು
ಕಂಡರು.

ಮತ್ತೊಂದು ಪಂದ್ಯದಲ್ಲಿ ಎಡಿಇ ಎಫ್‌ಸಿ ತಂಡವು ಇನ್‌ಕಮ್‌ ಟ್ಯಾಕ್ಸ್ ಎಫ್‌ಸಿಯೊಂದಿಗೆ 2–2ರ ಡ್ರಾ ಸಾಧಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು