ದೇಶದ 4 ನಗರಗಳಿಗೆ ಫುಟ್ಬಾಲ್ ದಿಗ್ಗಜ ಮೆಸ್ಸಿ ಭೇಟಿ ಖಚಿತ: ಮೋದಿ ಜೊತೆ ಮಾತುಕತೆ!
Lionel Messi Tour India: ಅರ್ಜೆಂಟಿನಾದ ಫುಟ್ಬಾಲ್ ಸೂಪರ್ಸ್ಟಾರ್ ಲಯೊನೆಲ್ ಮೆಸ್ಸಿ ಅವರು ಡಿಸೆಂಬರ್ 13ರಿಂದ ಕೋಲ್ಕತ್ತ, ಹೈದರಾಬಾದ್, ಮುಂಬೈ, ನವದೆಹಲಿಗೆ ಭೇಟಿ ನೀಡಲಿದ್ದು, ಪ್ರಧಾನಿ ಮೋದಿಯವರ ಭೇಟಿಗೂ ಸಾಧ್ಯತೆ ಇದೆ.Last Updated 29 ನವೆಂಬರ್ 2025, 13:50 IST