ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ಜೂನಿಯರ್ ಫುಟ್‌ಬಾಲ್‌ ತಂಡ: ಅದ್ವಿಕಾ ನಾಯಕಿ

Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಅದ್ವಿಕಾ ಕನೋಜಿಯಾ ಅವರು, ಬೆಳಗಾವಿಯಲ್ಲಿ ಶುಕ್ರವಾರ ಆರಂಭವಾದ ಹೀರೊ 13 ವರ್ಷದೊಳಗಿನವರ ಸಬ್‌ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಫುಟ್‌ಬಾಲ್
ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ನೇತೃತ್ವ ವಹಿಸಿದ್ದಾರೆ.

ಸೆ. 24ರವರೆಗೆ ಟೂರ್ನಿ ನಡೆಯಲಿದೆ. ಕರ್ನಾಟಕ ತನ್ನ ಮೊದಲ ಪಂದ್ಯವನ್ನು
18ರಂದು ಮಧ್ಯಪ್ರದೇಶ ವಿರುದ್ಧ ಆಡಲಿದೆ. 20ರಂದು ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಲಿದೆ.

ತಂಡ ಹೀಗಿದೆ: ಅದ್ವಿಕಾ ಕನೋಜಿಯಾ (ನಾಯಕಿ), ಅಕೈಶಾ ಶ್ರಾಫ್‌ (ಉಪನಾಯಕಿ), ಪ್ರಯುಕ್ತಾ ಆರ್ಯ, ಆ್ಯಂಜೆಲ್ ಕೆ., ಪರಿ ವೋರಾ, ಕೈರಾ ಸೇಠ್ ಸೈಯ್ಯದ್‌, ಶ್ರಾವಣಿ ಅಶೋಕ ಸುತಾರ, ಅಮಾನತ್ ಭಂಡಾಲ್‌, ಗೋಪಿಕಾ ಆರ್‌., ಲಶಾ ಕೆನೆತ್ ರಾಜ್‌, ಟಿಯಾ ಝಮೊರಾ ಫರ್ನಾಂಡಿಸ್, ನಿಯತಾ ರಮೇಶ್, ಯಾಶಿಕಾ ಎಚ್, ಕಾಕುಳವರಪು ಕೃಷ್ಣ ಮನೋಜ್ಞ, ಸಯಾಲಿ ವಿ. ಕುಡ್ತೂರ್ಕರ್,
ಟಿ.ಕರಿಷ್ಮಾ ಲೋಯಿಸ್, ಮಮತಾ ಮೂಲಾ, ಸಾನ್ಯಾ ಸಮೀರ್ ಶಾ, ರಿಯಾನಾ ಲಿಜ್ ಜಾಕೋಬ್, ನಿಹಿತಾ ಕರ್ಚಿ, ಆದ್ಯಾ ಬಿಂಜೋಲ,  ವಂಶಿಕಾ ಶಾಣಪ್ಪ ಸಾಹುಕಾರ. ಪ್ರಿಯಾಂಕಾ ಕಂಗ್ರಾಲ್ಕರ್ (ಮುಖ್ಯ ಕೋಚ್),
ಹೇಮಾನ್ಶಿ ಗೌರ್ (ಸಹಾಯಕ ಕೋಚ್‌), ಸುಧಾಕರ ಡಿ. (ಮ್ಯಾನೇಜರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT