ಸೋಮವಾರ, ಮಾರ್ಚ್ 8, 2021
25 °C

ನಾಲ್ಕು ಗೋಲು ಗಳಿಸಿದ ರೊನಾಲ್ಡೊ ಪುತ್ರ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Deccan Herald

ಮಿಲಾನ್‌: ಪೋರ್ಚು ಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪುತ್ರ ಚೊಚ್ಚಲ ಪಂದ್ಯದಲ್ಲೇ ಮಿಂಚು ಹರಿಸಿದ್ದಾರೆ. ಯುವೆಂಟಸ್‌ 9 ವರ್ಷದೊಳಗಿನವರ ತಂಡದ ಪರವಾಗಿ ಆಡಿದ ಅವರು ನಾಲ್ಕು ಗೋಲು ಗಳಿಸಿ ಗಮನ ಸೆಳೆದಿದ್ದಾರೆ.

ತಂದೆಯ ನೆಚ್ಚಿನ ಏಳನೇ ಸಂಖ್ಯೆಯ ಜರ್ಸಿ ತೊಟ್ಟು ಕಣಕ್ಕೆ ಇಳಿದ ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್‌, ಪಂದ್ಯದ ಮೊದಲಾರ್ಧದಲ್ಲಿ ಎರಡು ಮತ್ತು ನಂತರ ಎರಡು ಗೋಲುಗಳನ್ನು ಗಳಿಸಿದರು. ಲೂಸೆಂಟೊ ಎದುರಿನ ಪಂದ್ಯದಲ್ಲಿ ಅವರ ತಂಡ 5–1ರಿಂದ ಗೆದ್ದಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.