ನವದೆಹಲಿ: ಫುಟ್ಬಾಲ್ನಲ್ಲಿ ಹೆಚ್ಚು ಮಕ್ಕಳು ತೊಡಗುವಂತೆ ಪ್ರೇರೇಪಿಸಲು ಮತ್ತು ಕ್ರೀಡಾಸಂಸ್ಕೃತಿ ಬೆಳೆಸುವ ಉದ್ದೇಶದಿಂದ, ದೇಶದಾದ್ಯಂತ ಶಾಲೆಗಳಿಗೆ 10 ಲಕ್ಷ ಫುಟ್ಬಾಲ್ಗಳನ್ನು ವಿತರಿಸಲಾಗು ವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಕೋಲ್ಕತ್ತದ ಫೋರ್ಟ್
ವಿಲಿಯಮ್ನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಧಾನ್ ಅವರು ಭಾನುವಾರ ಈ ಯೋಜನೆಗೆ ಚಾಲನೆ ನೀಡಿ ಅವರು ಈ ಘೋಷಣೆ ಮಾಡಿದರು. ಈ ಉಪಕ್ರಮಕ್ಕೆ ‘ಫುಟ್ಬಾಲ್ ಫಾರ್ ಸ್ಪೋರ್ಟ್ಸ್’ (ಎಫ್4ಎಸ್) ಎನ್ನುವ ಹೆಸರನ್ನು ಇಡಲಾಗಿದೆ.

ಈ ಯೋಜನೆಗೆ ಫಿಫಾ ಮುತುವರ್ಜಿ ವಹಿಸಿದ್ದು, ತಳಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಫುಟ್ಬಾಲ್ ಆಟ ಪರಿಚಯಿಸುವ ಉದ್ದೇಶ ಇದರ ಹಿಂದೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.