ಕೊಲಂಬೊ: ಭಾರತದ ಸ್ನೂಕರ್ ಆಟಗಾರರು ಭಾನುವಾರ ಇಲ್ಲಿ ಆರಂಭವಾದ 6–ರೆಡ್ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಮಿಶ್ರಫಲ ಪಡೆದರು.

ಭಾರತದ ಕಮಲ್ ಚಾವ್ಲಾ ಅವರು ಹೆಚ್ಚು ಪ್ರಭಾವಿಯಾದರು. ಅವರೂ ಸೇರಿದಂತೆ ಭಾರತದ ಮೂವರು ಈ ಸ್ಪರ್ಧೆಯಲ್ಲಿದ್ದಾರೆ. ಸಿ ಗುಂಪಿನ ಹಣಾಹಣಿಯಲ್ಲಿ ಕಮಲ್ ಅವರು 4–1ರಿಂದ ಮೆಕಾವೊ ಚೀನಾದ ವೈ ಐಪ್ ಲ್ಯಾಮ್ ವಿರುದ್ಧ ಜಯಗಳಿಸಿದರು.

ಎ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪುಷ್ಪೇಂದರ್ ಸಿಂಗ್ 4–1 (49-23, 40-16, 1-40, 47-33, 56 (36) -0) ರಿಂದ ಬಾಂಗ್ಲಾದ ಝಿಯಾವುರ್ ರೆಹಮಾನ್ ಆಝಾದ್ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಚೀನಾದ ಚಿ ಕಿನ್ ಚಾನ್ 4–3ರಿಂದ ಪುಷ್ಪೇಂದರ್ ಸಿಂಗ್ ಅವರನ್ನು ಮಣಿಸಿದರು.

ಡಿ ಗುಂಪಿನಲ್ಲಿ ಭಾರತದ ಪಾರಸ್ ಗುಪ್ತಾ ಅವರು 4–3 (20-52, 42 (37) -5, 47-17, 46-34, 25-36, 13-36, 28-25) ರಿಂದ ಶ್ರೀಲಂಕಾದ ಮೊಹಮ್ಮದ್ ಮುಬೀನ್ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.