ಸ್ನೂಕರ್ ಚಾಂಪಿಯನ್‌ಷಿಪ್: ಜಯದ್ ಸೇರಿ ಐವರು ಸ್ಪರ್ಧೆ
IBSF Snooker Championship: ಕರ್ನಾಟಕದ ಜಯದ್ ಆರವ್ ಸೇರಿದಂತೆ ಐವರು ಆಟಗಾರರು ಬಹರೇನ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಐಬಿಎಸ್‌ಎಫ್ ವಿಶ್ವ 17 ವರ್ಷದೊಳಗಿನವರ ಸ್ನೂಕರ್ ಚಾಂಪಿಯನ್‌ಷಿಪ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.Last Updated 15 ಜುಲೈ 2025, 13:01 IST