ಮಂಗಳೂರಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಕರ್ನಾಟಕದ ನೆಯ್ಸಾ ಕಾರ್ಯಪ್ಪ - ಎ ಅನಘ ಅರವಿಂದ ಪೈ ಜೋಡಿಯು ರೀವಾ ಇವ್ಯಾಂಜಲಿನ್–ಸಮೃದ್ಧಿ ಸಿಂಗ್ ಜೋಡಿಯನ್ನು 21–11 21–15 ರಿಂದ ಮಣಿಸಿ ಗುರುವಾರ ಕ್ವಾರ್ಟರ್ ಫೈನಲ್ ತಲುಪಿತು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್