14 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ ವೈಯಕ್ತಿಕ ಟೈಮ್ ಟ್ರಯಲ್ ಮತ್ತು ವೈಯಕ್ತಿಕ ಪರ್ಸ್ಯೂಟ್, 16 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ ವೈಯಕ್ತಿಕ ಟೈಮ್ ಟ್ರಯಲ್, ವೈಯಕ್ತಿಕ ಪರ್ಸ್ಯೂಟ್, ಸ್ನ್ಯಾಚ್ ರೇಸ್ ಅಥವಾ ಮಾಸ್ ಸ್ಟಾರ್ಟ್ ರೇಸ್ ನಡೆಯಲಿದೆ. 18 ವರ್ಷದೊಳಗಿನ ಬಾಲಕ–ಬಾಲಕಿಯರು ಮತ್ತು ಎಲೀಟ್ ವಿಭಾಗದವರಿಗೆ ವೈಯಕ್ತಿಕ ಟೈಮ್ ಟ್ರಯಲ್, ವೈಯಕ್ತಿಕ ಪರ್ಸ್ಯೂಟ್, ಸ್ನ್ಯಾಚ್ ರೇಸ್ ಇರುತ್ತದೆ.