ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಮಂಗಳೂರಿನಲ್ಲಿ ಪಿಎಸ್‌ಪಿಬಿ ಚೆಸ್‌ ಟೂರ್ನಿ

Last Updated 16 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಮಂಗಳೂರು: ಎಂಆರ್‌ಪಿಎಲ್‌ ವತಿಯಿಂದ 30ನೇ ಪೆಟ್ರೋಲಿಯಂ ಸ್ಪೋರ್ಟ್‌ ಪ್ರಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ಚೆಸ್‌ ಟೂರ್ನಿ ಎಂಆರ್‌ಪಿಎಲ್‌ ನೌಕರರ ಮನರಂಜನಾ ಕೇಂದ್ರದಲ್ಲಿ ಇದೇ 18ರಿಂದ 22ರವರೆಗೆ ನಡೆಯಲಿದೆ.

ಗ್ರಾಂಡ್‌ ಮಾಸ್ಟರ್‌ಗಳಾದ ಹರಿಕೃಷ್ಣ ಪೆಂಟಾಲ, ವಿತಿತ್‌ ಸಂತೋಷ್‌ ಗುಜ್ರಾತಿ, ಅಧಿಬನ್‌ ಬಿ., ಶಶಿಕಿರಣ್‌ ಕಿಶನ್‌, ಸೀತಾರಾಮನ್‌ ಎಸ್‌.ಪಿ, ಸೂರ್ಯ ಶೇಖರ್‌ ಗಂಗೂಲಿ, ಅಭಿಜಿತ್‌ ಗುಪ್ತ, ಕೊನೆರು ಹಂಪಿ ಅವರು ಪಾಲ್ಗೊಳ್ಳಲಿದ್ದಾರೆ.

ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್‌ ಅವರು ಭಾನುವಾರ ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT