ಬೆಂಗಳೂರು: ಏ.10ರಿಂದ ಓಪನ್ ಚೆಸ್ ಟೂರ್ನಿ, ಒಟ್ಟು ₹55 ಲಕ್ಷ ಬಹುಮಾನ
ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಏ.10ರಿಂದ 18ರವರೆಗೆ ನಡೆಯುವ ‘ನಮ್ಮ ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ ಓಪನ್ ಚೆಸ್ ಟೂರ್ನಿಯು ಒಟ್ಟು ₹55 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.Last Updated 20 ಮಾರ್ಚ್ 2025, 14:24 IST