ಬ್ಯಾಡ್ಮಿಂಟನ್: ಕಡಲ ನಗರಿಯಲ್ಲಿ ಸತೀಶ್, ಮಾನಸಿ ಜಯದ ಸಂಭ್ರಮ
Mangalore Badminton Tournament: ಈ ಋತುವಿನಲ್ಲಿ ಸತತ ವೈಫಲ್ಯ ಕಂಡಿದ್ದ ತಮಿಳುನಾಡಿನ ಋತ್ವಿಕ್ ಸತೀಶ್ ಕುಮಾರ್, ಕಡಲ ನಗರಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಛತ್ತೀಸಘಡದ ರೌನಕ್ ಚೌಹಾಣ್ ಅವರ ಸೀನಿಯರ್ ವಿಭಾಗದ ಪ್ರಶಸ್ತಿ ಕನಸನ್ನು ಸತೀಶ್ ಭಾನುವಾರ ಭಗ್ನಗೊಳಿಸಿದರು.Last Updated 2 ನವೆಂಬರ್ 2025, 13:13 IST