ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನ್ ಓಪನ್‌: 2ನೇ ಸುತ್ತಿಗೆ ಸತೀಶ್, ಆಕರ್ಷಿ

Published 28 ಫೆಬ್ರುವರಿ 2024, 22:30 IST
Last Updated 28 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಮುಲ್ಹೀಮ್ ಅನ್‌ ಡೆರ್‌ ರುರ್ (ಜರ್ಮನಿ): ಭಾರತದ ಆಟಗಾರರಾದ ಸತೀಶ್ ಕುಮಾರ್ ಕರುಣಾಕರನ್ ಮತ್ತು ಆಕರ್ಷಿ ಕಶ್ಯಪ್, ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 50ನೇ ಸ್ಥಾನದಲ್ಲಿರುವ ಕರುಣಾಕರನ್ 21–18, 19–21, 21–19 ರಿಂದ 45ನೇ ಕ್ರಮಾಂಕದಲ್ಲಿರುವ ಮಿಶಾ ಜಿಲ್ಬರ್‌ಮನ್ (ಇಸ್ರೇಲ್) ಅವರನ್ನು ಸೋಲಿಸಿದರು.

ಆಕರ್ಷಿ ಕಶ್ಯಪ್ 21–23, 21–17, 21–11 ರಿಂದ ಉಕ್ರೇನ್‌ನ ಪೊಲಿನಾ ಬುಹ್ರೋವಾ ಅವರನ್ನು 63 ನಿಮಿಷಗಳಲ್ಲಿ ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿರುವ ಆಕರ್ಷಿ ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್ ಆಟಗಾರ್ತಿ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT