ಸಾರ್‌ಬ್ರುಕನ್, ಜರ್ಮನಿ: ಭಾರತ ವ್ಯವಹಾರವಾಗಿದ್ದ ಸಮಿಫೈನಲ್‌ನಲ್ಲಿ ಲಕ್ಷ್ಯ ಸೇನ್ 21–13, 14–21, 21–9 ರಿಂದ ಕಿರಣ್ ಜಾರ್ಜ್ ಅವರನ್ನು ಸೋಲಿಸಿ ಸಾರ್‌ಲೊರ್‌ಲಕ್ಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ತಲುಪಿದರು.

ಎಂಟನೇ ಶ್ರೇಯಾಂಕ ಪಡೆದಿದ್ದ ಸೆನ್, ವಿಶ್ವದ 156ನೇ ಕ್ರಮಾಂಕದ ಜಾರ್ಜ್ ಮೇಲೆ ಜಯಗಳಿಸಲು 37 ನಿಮಿಷ ತೆಗೆದುಕೊಂಡರು. ಸೇನ್, ವಿಶ್ವ ಕ್ರಮಾಂಕದಲ್ಲಿ 51ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಐದು ಬಾರಿ ಮುಖಾಮುಖಿ ಆಗಿದ್ದು, ಸೇನ್ ಎಲ್ಲದರಲ್ಲಿ ಜಯಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.