ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಎಎಸ್ಸಿ 98–68ರಲ್ಲಿ ಬಿ.ಸಿ ಬಿ.ಸಿಯನ್ನು ಸೋಲಿಸಿತು. ಡಿವೈಇಎಸ್ ಬೆಂಗಳೂರು 66–32ರಲ್ಲಿ ಎಂಸಿಎಚ್ಎಸ್ ವಿರುದ್ಧ, ಐಬಿಬಿಸಿ 83–54ರಲ್ಲಿ ಕೆಎಸ್ಪಿ ವಿರುದ್ಧ, ವೈಎಂಎಂಎ 56–55ರಲ್ಲಿ ಬ್ರದರ್ಸ್ ಬಿಸಿ ವಿಜಯಪುರ ವಿರುದ್ಧ, ವಿವೇಕ್ಸ್ ಎಸ್ಸಿ 120–79ರಲ್ಲಿ ಪಿನಾಕಿನಿ ಬಿ.ಜಿ ವಿರುದ್ಧ, ಮಂಗಳೂರು ಬಿ.ಸಿ 79–68ರಲ್ಲಿ ಬೀಗಲ್ಸ್ ಬಿ.ಸಿ ವಿರುದ್ಧ, ಬ್ಯಾಂಕ್ ಆಫ್ ಬರೋಡ 82–33ರಲ್ಲಿ ರಾಜ್ಕುಮಾರ್ ಬಿ.ಸಿ ವಿರುದ್ಧ ಜಯ ಗಳಿಸಿತು.