ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹಾಕಿ: ಆರ್‌ಎಸ್‌ಪಿಬಿ ತಂಡಕ್ಕೆ ಗೆಲುವು

Last Updated 9 ಫೆಬ್ರುವರಿ 2019, 18:24 IST
ಅಕ್ಷರ ಗಾತ್ರ

ಹಿಸ್ಸಾರ್‌, ಹರಿಯಾಣ: ರೈಲ್ವೇಸ್‌ ಸ್ಪೋರ್ಟ್ಸ್ ಪ್ರಮೋಷನ್‌ ಬೋರ್ಡ್‌ (ಆರ್‌ಎಸ್‌ಪಿಬಿ) ತಂಡವು ಇಲ್ಲಿ ನಡೆಯುತ್ತಿರುವ ಸೀನಿಯರ್‌ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಜಯಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್‌ಎಸ್‌ಪಿಬಿ 8–0 ಗೋಲುಗಳಿಂದ ಒಡಿಶಾ ತಂಡವನ್ನು ಮಣಿಸಿತು.

‘ಎ’ ವಿಭಾಗದಲ್ಲಿ ರಾಜಸ್ಥಾನ ತಂಡವು 5–1 ರಿಂದ ಕೂರ್ಗ್‌ ತಂಡವನ್ನು ಸೋಲಿಸಿತು. ‘ಬಿ’ ಗುಂಪಿನ
ಪಂದ್ಯದಲ್ಲಿ ಮಧ್ಯಪ್ರದೇಶವು 3–0 ಯಿಂದ ಗಂಗಾಪುರ–ಒಡಿಶಾ ತಂಡವನ್ನುಮಣಿಸಿತು. ‘ಡಿ’ ಗುಂಪಿನಲ್ಲಿ ಜಾರ್ಖಂಡ್‌ ತಂಡವು 7–0 ಯಿಂದ ತಮಿಳುನಾಡು ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT