ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಧಿ ಸ್ಪ್ರಿಂಟ್‌ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಷಿಪ್‌: ಸಾವನ್‌ಗೆ ಪ್ರಶಸ್ತಿ

Last Updated 18 ನವೆಂಬರ್ 2019, 19:42 IST
ಅಕ್ಷರ ಗಾತ್ರ

ಹೈದರಾಬಾದ್‌: ಬೆಂಗಳೂರಿನ ಸಾವನ್‌ ಸತ್ಯನಾರಾಯಣ್‌ ಅವರು ಎರಡನೇ ಸುತ್ತಿನ ಸೋದಿ ಕಾರ್ಟ್‌ ಸ್ಪ್ರಿಂಟ್‌ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ ಷಿಪ್‌ನ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ರೇಸ್‌ ನಲ್ಲಿ ಅವರು 9 ನಿಮಿಷ 13.764 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹೈದರಾಬಾದ್‌ನ ಅದೀತ್‌ ಪ್ರಾಶರ್‌ (9 ನಿಮಿಷ 16.36 ಸೆ) ಎರಡನೇ ಸ್ಥಾನ ಗಳಿಸಿದರು. ಕೊಚ್ಚಿಯ ಅಶ್ವಿನ್‌ ಎಂ.ನಾಯರ್‌ (9 ನಿಮಿಷ 17.070 ಸೆ) ಮೂರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT