ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಪ್‌ ರೋಪ್‌ನಲ್ಲಿ ಚಿನ್ನದ ಪದಕ

shashank won gold medal
Last Updated 22 ಸೆಪ್ಟೆಂಬರ್ 2021, 18:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜಸ್ಥಾನದ ಉದಯಪುರದಲ್ಲಿ ಏರ್ಪಡಿಸಿದ್ದ 17ನೇ ರಾಷ್ಟ್ರೀಯ ಜಂಪ್‌ ರೋಪ್‌ ಸ್ಪರ್ಧೆಯಲ್ಲಿ ನಗರದ ಶಶಾಂಕ್‌ ಚಿನ್ನದ ಪದಕ ಗಳಿಸಿದ್ದಾರೆ.

18ರಿಂದ21 ವರ್ಷದೊಳಗಿನ ಸೀನಿಯರ್ಸ್‌ ಡಬಲ್ಸ್‌ ಜಂಪ್‌ರೋಪ್‌ನಲ್ಲಿ ಶಶಾಂಕ್‌ ಈ ಸಾಧನೆ ಮಾಡಿದ್ದಾರೆ. ಶಶಾಂಕ್‌ ನಗರದ ವಿಜಯನಗರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನದಲ್ಲಿ ಓದುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT