ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್‌: ಶುಭಾರಂಭ ಮಾಡಿದ ವಿಕ್ರಂ

Last Updated 20 ಡಿಸೆಂಬರ್ 2018, 19:42 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ವಿಕ್ರಂ ಮಲ್ಹೋತ್ರ, ಸಿಸಿಐ ವೆಸ್ಟರ್ನ್‌ ಇಂಡಿಯಾ ಓಪನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಆಟಗಾರ ವಿಕ್ರಂ 11–7, 11–9, 11–6ರಲ್ಲಿ ಕುಂಜ್‌ ರಾವಾನಿ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಯಶ್‌ ಫಡ್ತೆ 5–11, 11–5, 11–9, 11–7ರಲ್ಲಿ ರಾಹುಲ್‌ ಬೈಥಾ ಎದುರೂ, ವಿಕಾಸ್‌ ಮೆಹ್ರಾ 11–6, 11–7, 6–11, 11–5ರಲ್ಲಿ ಅನುಜ್‌ ಉನದ್ಕತ್‌ ಮೇಲೂ, ರಂಜಿತ್‌ ಸಿಂಗ್‌ 11–7, 11–13, 11–6, 11–4ರಲ್ಲಿ ನವೀನ್‌ ಜಾಂಗ್ರಾ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT