ಬೆಂಗಳೂರು: ಡಾಲ್ಫಿನ್ ಈಜು ಕೇಂದ್ರದ ಎಸ್. ಋಜುಲಾ, ಇಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಮತ್ತು ಸಬ್ ಜೂನಿಯರ್ ಈಜು ಚಾಂಪಿಯನ್ಷಿಪ್ನ ಬಾಲಕಿಯರ 100 ಮೀಟರ್ಸ್ ಫ್ರೀಸ್ಟೈಲ್ ವಿಭಾಗದ 1ಎ ಗುಂಪಿನಲ್ಲಿ ನೂತನ ದಾಖಲೆ ಬರೆದರು.

ಶನಿವಾರ ನಡೆದ ಸ್ಪರ್ಧೆಯಲ್ಲಿ ಋಜುಲಾ 59.16 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಬಾಲಕರ ವಿಭಾಗದ 400 ಮೀ ಫ್ರೀಸ್ಟೈಲ್ 1ಎ ಗುಂಪಿನಲ್ಲಿ ಬಸವನಗುಡಿ ಈಜುಕೇಂದ್ರದ ಎಸ್ ದರ್ಶನ್ ಮೊದಲ ಸ್ಥಾನ ಗಳಿಸಿದರು.

ಫಲಿತಾಂಶಗಳು

ಬಾಲಕರು

400 ಮೀ ಫ್ರೀಸ್ಟೈಲ್: 1ಎ ಗುಂಪು: ಎಸ್.ದರ್ಶನ್ (ಬಸವನಗುಡಿ ಈಜುಕೇಂದ್ರ; ಕಾಲ: 4 ನಿಮಿಷ 09.61 ಸೆ)–1, ಎಸ್ ಧಕ್ಷಣ್ ( ಬಸವನಗುಡಿ ಈಜುಕೇಂದ್ರ)–2, ಚಿಂತನ್ ಎಸ್.ಶೆಟ್ಟಿ (ಮಂಗಲಾ ಅಕ್ವೆಟಿಕ್ಸ್)–3

1ಬಿ : ಮೋನಿಷ್.ಪಿ.ವಿ (4ನಿ 21.18ಸೆ)–1, ಪೃಥ್ವಿರಾಜ್ ಮೆನನ್–2 (ಇಬ್ಬರೂ ಬಿಎಸಿ), ಅಭಿಮನ್ಯು ನಂಬಿಯಾರ್ (ಡಾಲ್ಫಿನ್ ಅಕ್ವೆಟಿಕ್ಸ್)–3

3ಎ: ಅಮಿತ್ ಪವನ್.ಎಚ್ (4ನಿ 57.65ಸೆ–ಜಿಐಆರ್ಎಸ್)–1, ಲೋಹಿತಾಶ್ವ ನಾಗೇಶ್ (ಗ್ಲೋಬಲ್)–2, ಎನ್. ಪವನ್ ಕೃಷ್ಣಾ (ಬಿಎಸಿ)–3.

3ಬಿ: ರಿಷಿಕ್.ಎ (5ನಿ 36.78ಸೆ–ಎನ್ಎಸಿ)–1, ಸ್ನಿಥಿಕ್.ಎನ್ (ಡಾಲ್ಫಿನ್)–2, ಆಧ್ರಿತ್ ಎ.ಶಾಂಡಿಲಿಯ (ಡಾಲ್ಫಿನ್ ಅಕ್ವೆಟಿಕ್ಸ್)–3

200 ಮೀ ಬಟರ್ಫ್ಲೈ: 1 ಎ ಗುಂಪು: ಎಸ್.ದರ್ಶನ್ (2ನಿ 08.92ಸೆ–ಬಿಎಸಿ)–1, ನಿರಂಜನ್ ಕಾರ್ತಿಕ್ (ಗ್ಲೋಬಲ್)–2, ರೇಣುಕಾಚಾರ್ಯ ಹೊದ್ಮನಿ (ಬಿಎಸಿ)–3

1ಬಿ: ಅನೀಶ್ ಅನಿರುದ್ಧ ಕೋರೆ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್; 2ನಿ 15.60ಸೆ)–1, ಹರಿಕಾರ್ತಿಕ್ ವೇಲು (ಗೋಲ್ಡನ್)–2, ವೇದಾಂತ ವಿ.ಎಂ (ಬಿಎಸಿ)–3

50 ಮೀ ಬ್ರೆಸ್ಟ್ಸ್ಟ್ರೋಕ್: 3ಎ: ಮೊಹಮ್ಮದ್ ಅರ್ಮಾನ್ ಸಮೀರ್ (41.69ಸೆ–ಬಿಎಸ್ಆರ್ಸಿ), ಅವ್ಯಕ್ತ್ ಮೋಹನ್ (ಬಿಎಸಿ)–2, ಸಮರ್ಥ್ ಭಾರದ್ವಾಜ್ (ಎನ್ಎಸಿ)–3

3ಬಿ: ಡ್ಯಾನಿಯಲ್ ಇಮ್ಮಾನ್ಯುಲ್ ಸಲ್ದಾನ್ಹಾ (43.64 ಸೆ–ಜೈ ಹಿಂದ್)–1, ಇಂದ್ರದತ್ ಎನ್.ಆರ್ (ಪಿಎಂಎಸ್ಸಿ)–2, ದಕ್ಷ್ ಶ್ರೀಯಾನ್ (ಜೈಹಿಂದ್)–3

1ಎ: ಕ್ರಿಶ್ ಸುಕುಮಾರ್ (31.12ಸೆ–ಡಾಲ್ಫಿನ್)–1, ಸೂರ್ಯ ಜ್ಯೊಯಪ್ಪ (ಬಿಎಸಿ)–2, ವಿಶಾಗನ್ ಸರವಣನ್ (ಬಿಎಸಿ)–3

1ಬಿ ಗುಂಪು: ಆಯುಷ್ ಶಿವರಾಜ್.ಎಂ (31.89 ಸೆ–ಡಾಲ್ಫಿನ್)–1, ದಕ್ಷ್ ಮಠ (ಬಿಎಸಿ)–2, ಸಾಯಿಶ್ ಕಿಣಿ (ಗ್ಲೋಬಲ್)–3

3ಎ: ರಕ್ಷಿತ್ ಎ.ಕೋರೆ (34.75 ಸೆ; ಎನ್ಎಸಿ)–1, ಅಮಿತ್ ಪವನ್ (ಜಿಐಆರ್ಎಸ್)–2, ಆರಿತ್ ಚಂದ್ರಶೇಖರ್ (ಮತ್ಸ್ಯ)–3

3ಬಿ: ಡ್ಯಾನಿಯಲ್ ಇಮ್ಮಾನ್ಯುಯಲ್ ಸಲ್ಡಾನಾ (39.01ಸೆ–ಜೈ ಹಿಂದ್)–1, ಆಯುಷ್ ವಿಕ್ರಮ್ (ಬಿಎಸಿ)–2, ಮುಹಮ್ಮದ್ ಜೈದ್ (ಎನ್ಎಸಿ)–3

ಬಾಲಕಿಯರು

100 ಮೀ ಫ್ರೀಸ್ಟೈಲ್: 1ಎ ಗುಂಪು: ಎಸ್. ಋಜುಲಾ (ಡಾಲ್ಫಿನ್; 59.16ಸೆ)–1, ವಿನೀತಾ ನಯನಾ (ಬಿಎಸಿ)–2, ಆರುಷಿ ಅಗರವಾಲ್ (ಡಾಲ್ಫಿನ್)–3

400 ಮೀ ಫ್ರೀಸ್ಟೈಲ್: 1ಎ ಗುಂಪು: ಶಿರಿನ್ (4ನಿ 37.85ಸೆ)–1, ಹಷಿಕಾ ರಾಮಚಂದ್ರ–2, ಅದಿತಿ ಎನ್ ಮುಲಯ–3 (ಮೂವರೂ ಬಿಎಸಿ).

1ಬಿ ಗುಂಪು: ಶ್ರೀ ಚರಣಿ ತುಮು (ಗ್ಲೋಬಲ್ ಸ್ವಿಮಿಂಗ್ ಅಕಾಡೆಮಿ: 4ನಿ 36.76ಸೆ)–1, ಮೀನಾಕ್ಷಿ ಮೆನನ್ (ಬಿಎಸಿ)–2, ಸುಹಾಸಿನಿ ಘೋಷ್ (ಡಾಲ್ಫಿನ್ ಅಕ್ವೆಟಿಕ್ಸ್)–3

3ಎ: ಸ್ತುತಿ ಸಿಂಗ್ (5ನಿ 16.81ಸೆ–ಬಿಎಸ್ಎ)–1, ಸಾನ್ವಿ ಜೈನ್ (ಬಿಎಸ್ಎ)–2, ನಯನಾ ಮಧ್ಯಸ್ಥ (ಎನ್ಎಸಿ)–3

3ಬಿ: ಝಾರ್ನಾ ಸಿಸೋಡಿಯಾ (5ನಿ 45.27ಸೆ–ಏಕಲವ್ಯ)–1, ಸಾನ್ವಿ (ಡಾಲ್ಫಿನ್ ಅಕ್ವೆಟಿಕ್ಸ್)–2, ಸ್ಮೃತಿ ಮಹೇಶ (ಬಿಎಸಿ)–3

200 ಮೀ ಬಟರ್ಫ್ಲೈ: 1ಎ ಗುಂಪು: ಹಷಿಕಾ ರಾಮಚಂದ್ರ (2ನಿ 26.27ಸೆ–ಬಿಎಸಿ)–1, ರಿತ್ವಿಕಾ ಬಿ.ಎಂ (ಮತ್ಸ್ಯ)–2, ಜನ್ಯಾ (ಬಿಎಸಿ)–3

1 ಬಿ: ಸುಹಾಸಿನಿ ಘೋಷ್ (2ನಿ 28.32ಸೆ–ಡಾಲ್ಫಿನ್)–1, ಅಂಜಲಿ ಹೊಸಕೆರೆ (ಬಿಎಸಿ)–2, ತನಿಶಾ ವಿನಯ್ (ಬಿಎಸಿ)–3

50 ಮೀಟರ್ ಬ್ರೆಸ್ಟ್ಸ್ಟ್ರೋಕ್: 3ಎ ಗುಂಪು: ಶ್ರೇಯಾ ಸುರೇಶ್ ಪೂಜಾರ್ (40.79–ಬಿಎಸ್ಎ)–1, ಆರಾಧ್ಯಾ ಆಚಾರ್ (ಮಂಗಲಾ)–2, ಧ್ರುತಿ ಅಭಿಲಾಷ್ (ಬಿಎಸಿ)–3

3ಬಿ: ರಿತನ್ಯಾ ಶಿವಕುಮಾರ್ (45.06 ಸೆ–ಬಿಎಸಿ)–1, ನಿಯಾ ನಿಧೀನ್ (ಸ್ವಿಮ್ಲೈಫ್)–2, ನಿಧಿ ಮುಚಂಡಿ (ಎಬಿಬಿಎಎ)–3

1ಎ: ಮಾನವಿ ವರ್ಮಾ (35.23 ಸೆ–ಡಾಲ್ಫಿನ್)–1, ಲಿನೆಯ್ ಶಾ ಎ.ಕೆ (ಗ್ಲೋಬಲ್)–2, ಪ್ರತೀಕ್ಷಾ ಶೆಣೈ (ಪುತ್ತೂರು) –3

1ಬಿ: ಹಿಯಾ ಮುಂಚಂಡ (36.07 ಸೆ–ಡಾಲ್ಫಿನ್)–1, ತಾನ್ಯಾ.ಎಸ್ (ಜಿಐಆರ್ಎಸ್)–2, ತನ್ಮಯಿ ಧರ್ಮೇಶ (ಗ್ಲೋಬಲ್)–3

3ಎ: ಶ್ವಿತಿ ದಿವಾಕರ್ ಸುವರ್ಣ (36.72ಸೆ–ಡಾಲ್ಫಿನ್)–1, ಆರೋಹಿ ಚೈತ್ರಾ (ಎಬಿಬಿಎಎ)–2, ನೈರಾ ಬೋಪಣ್ಣ ಕೆ.(ಸ್ವಿಮ್ಲೈಫ್)–3

3ಬಿ: ಸುದೀಪ್ತಿ ಸುನಿಲ್ (41.91 ಸೆ–ಡಾಲ್ಫಿನ್)–1, ನಿಧಿ ಮುಚಂಡಿ (ಎಬಿಬಿಎಎ)–2, ಖುಷಿ ಸುನಿಲ್ (ಸ್ವಿಮ್ಲೈಫ್)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.