35ನೇ ದಕ್ಷಿಣ ವಲಯ ಈಜು ಚಾಂಪಿಯನ್ಷಿಪ್: ಕರ್ನಾಟಕದ ಯಶ್, ಸಿದ್ಧಿ ದಾಖಲೆ
ಕರ್ನಾಟಕದ ಯಶ್ ಎಚ್.ಪಾಲ್ ಮತ್ತು ಸಿದ್ಧಿ ಜಿ. ಶಾ ಅವರು ವಿಜಯವಾಡದಲ್ಲಿ ಶುಕ್ರವಾರ ಆರಂಭವಾದ 35ನೇ ದಕ್ಷಿಣ ವಲಯ ಈಜು ಚಾಂಪಿಯನ್ಷಿಪ್ನಲ್ಲಿ ಚಿನ್ನದ ಸಾಧನೆಯೊಂದಿಗೆ ಕೂಟ ದಾಖಲೆ ನಿರ್ಮಿಸಿದರು.
Last Updated 27 ಡಿಸೆಂಬರ್ 2024, 16:17 IST