ಮಂಗಳೂರು: ಕರ್ನಾಟಕದ ಡಿಂಪಲ್ ಸೋನಾಕ್ಷಿ ಗೌಡ ಮತ್ತು ಭವಿಕ್ ಅಗರವಾಲ್ ಭಾರತ ಈಜು ಫೆಡರೇಷನ್ ಆಶ್ರಯದಲ್ಲಿ ಕರ್ನಾಟಕ ಈಜು ಸಂಸ್ಥೆ ಆಯೋಜಿಸಿರುವ ಓಪನ್ ವಾಟರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನ ಮೊದಲ ದಿನವಾದ ಶುಕ್ರವಾರ ಚಿನ್ನ ಗೆದ್ದು ಸಂಭ್ರಮಿಸಿದರು.

ನಗರದ ತಣ್ಣೀರುಬಾವಿ ಬೀಚ್ನಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಮಹಿಳೆಯರ 10 ಕಿಲೊಮೀಟರ್ ಮುಕ್ತ ವಿಭಾಗದಲ್ಲಿ ಡಿಂಪಲ್ ಮತ್ತು ಪುರುಷರ 1 ಕಿಮೀ ಗುಂಪು 1ರಲ್ಲಿ ಭವಿಕ್ ಮೊದಲಿಗರಾದರು. ಬಾಲಕರ 1 ಕಿಮೀ ಗುಂಪು 5ರ ಸ್ಪರ್ಧೆಯಲ್ಲಿ ತನುಜ್ ಮತ್ತು ಶಾನ್ ಕಂಚಿನ ಪದಕ ಹಂಚಿಕೊಂಡರು.

ಮೊದಲ ದಿನದ ಫಲಿತಾಂಶಗಳು

ಪುರುಷರ 10 ಕಿಮೀ ಮುಕ್ತ ವಿಭಾಗ: ಕುಶಾಗ್ರ ರಾವತ್ (ದೆಹಲಿ)–1. ಕಾಲ: 2 ಗಂಟೆ 26:13ನಿಮಿಷ, ಅದ್ವೈತ್ ಪಾಗೆ (ಮಧ್ಯಪ್ರದೇಶ)–2, ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ (ಕರ್ನಾಟಕ)–3

ಮಹಿಳೆಯರ 10 ಕಿಮೀ ಮುಕ್ತ ವಿಭಾಗ: ಡಿಂಪಲ್ ಸೋನಾಕ್ಷಿ ಎಂ ಗೌಡ (ಕರ್ನಾಟಕ)–1. ಕಾಲ: 2 ಗಂಟೆ 36:52ನಿ, ಖುಷಿಕಾ ಆರ್ (ಕರ್ನಾಟಕ)–2, ವೃತ್ತಿ ಅಗರವಾಲ್ (ತೆಲಂಗಾಣ)–3

ಬಾಲಕರ 5 ಕಿಮೀ ಗುಂಪು 3: ಕಬಿಲನ್ ತಮಿಳ್ಸೆಲ್ವನ್ (ತಮಿಳುನಾಡು)–1. ಕಾಲ: 1 ಗಂಟೆ 16:3ನಿ, ದಕ್ಷ್ ಪ್ರಸಾದ್ (ಕರ್ನಾಟಕ)–2, ಆರವ್ ಜೆ (ಕರ್ನಾಟಕ)–3

ಬಾಲಕಿಯರ 5 ಕಿಮೀ ಗುಂಪು 3: ನೇನ್ಯಾ ವಿಜಯಕುಮಾರ್ (ತಮಿಳುನಾಡು)–1. ಕಾಲ: 1 ಗಂಟೆ 23:33 ನಿ, ಸೈನಾ ಪಾಂಚೋಲಿ (ಮಧ್ಯಪ್ರದೇಶ)–2, ಸಹನಶ್ರೀ ಡಿ (ಕರ್ನಾಟಕ)–3

ಬಾಲಕರ 1 ಕಿಮೀ ಗುಂಪು 5: ಭವಿಕ್ ಅಗರವಾಲ್ (ಕರ್ನಾಟಕ)–1. ಕಾಲ: 11:56ನಿ, ಕುಶಾಲ್ ಬಿ ಗೌಡ (ಕರ್ನಾಟಕ)–2, ತನುಜ್ ಸುಂದರ್ ತಮಿಳುನಾಡು–3, ಶಾನ್ ಎ.ಆರ್ (ಕರ್ನಾಟಕ)–3

ಬಾಲಕಿಯರ 1 ಕಿಮೀ ಗುಂಪು 5: ನೀಹಾರ ಮಹೇಶ್ (ತಮಿಳುನಾಡು)–1. ಕಾಲ: 12:23ನಿ, ವಿವಾನ್ಯ ಅರವಿಂದ್ (ಕರ್ನಾಟಕ)–2, ಸಾನ್ವಿ ಆರ್ (ಕರ್ನಾಟಕ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.