ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್: ದಿನಿಧಿ, ಉತ್ಕರ್ಷ್ಗೆ ಪ್ರಶಸ್ತಿ ಡಬಲ್
ಒಲಿಂಪಿಯನ್ ದಿನಿಧಿ ದೇಸಿಂಗು ಮತ್ತು ಉತ್ಕರ್ಷ್ ಎಸ್ ಪಾಟೀಲ ಅವರು ಬುಧವಾರ ಆರಂಭವಾದ ಎನ್ಆರ್ಜೆ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಮಹಿಳೆ ಮತ್ತು ಪುರುಷರ ವಿಭಾಗಗಳಲ್ಲಿ ಚಿನ್ನ ಡಬಲ್ ಸಾಧನೆ ಮಾಡಿದರು. Last Updated 21 ಮೇ 2025, 15:44 IST