17 ವರ್ಷದೊಳಗಿನ ಬಾಲಕರ ಡಬಲ್ಸ್ನ ಮೊದಲ ಸುತ್ತಿನ ಹೋರಾಟಗಳಲ್ಲಿ ಬೆಂಗಳೂರಿನ ಇವಾನ್ ಫರ್ನಾಂಡೀಸ್ ಮತ್ತು ವಿಹಾನ್ ಅರೋರಾ 21-12, 21-17 ರಿಂದ ಅಭಯ್ ಸೂರ್ಯವಂಶಿ ಮತ್ತು ಅಯಾನ್ ಖಾನ್ ಎದುರು, ಮೈಸೂರಿನ ಅಮಿತ್ ರಾಜ್ ಮತ್ತು ಹಾರ್ದಿಕ್ ದಿವ್ಯಾಂಶ್ 21-9, 21-12 ರಿಂದ ಆಯುಷ್ ಸಿಂಗ್ ಮತ್ತು ಸಾಯಿ ಶ್ರವಣ್ ವಿರುದ್ಧ ಗೆಲುವು ಕಂಡರು.