ಸೋಮವಾರ, 9 ಫೆಬ್ರುವರಿ 2026
×
ADVERTISEMENT

badmiton

ADVERTISEMENT

ಥಾಯ್ಲೆಂಡ್‌ ಮಾಸ್ಟರ್ಸ್‌: ಕಿರಣ್‌, ತರುಣ್‌ ಶುಭಾರಂಭ

India at Thailand Masters: ಭಾರತದ ಕಿರಣ್ ಜಾರ್ಜ್ ಮತ್ತು ತರುಣ್ ಮನ್ನೆಪಲ್ಲಿ ಅವರು ಥಾಯ್ಲೆಂಡ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಬುಧವಾರ ಉತ್ತಮ ಆರಂಭ ದಾಖಲಿಸಿದ್ದಾರೆ.
Last Updated 28 ಜನವರಿ 2026, 17:21 IST
ಥಾಯ್ಲೆಂಡ್‌ ಮಾಸ್ಟರ್ಸ್‌: ಕಿರಣ್‌, ತರುಣ್‌ ಶುಭಾರಂಭ

ಇಂಡಿಯಾ ಓಪನ್‌ ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್

Lakshya Sen Defeat: ವಿಶ್ವದ 12ನೇ ಕ್ರಮಾಂಕದ ಲಿನ್‌ ಚುನ್‌–ಯಿ ಎದುರು ತೀವ್ರ ಹೋರಾಟ ನೀಡಿದರೂ ಮೂರು ಗೇಮ್‌ಗಳ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಸೋಲುವುದರೊಂದಿಗೆ ಇಂಡಿಯಾ ಓಪನ್ ಸೂಪರ್ 750 ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
Last Updated 16 ಜನವರಿ 2026, 15:58 IST
ಇಂಡಿಯಾ ಓಪನ್‌ ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌: ಸೇನ್‌, ಟ್ರೀಸಾ–ಗಾಯತ್ರಿ ಶುಭಾರಂಭ

India Open Badminton: ಮಾಜಿ ಚಾಂಪಿಯನ್‌ ಲಕ್ಷ್ಯ ಸೇನ್‌ ಅವರು ಇಲ್ಲಿ ಮಂಗಳವಾರ ಆರಂಭಗೊಂಡ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 13 ಜನವರಿ 2026, 15:39 IST
ಇಂಡಿಯಾ ಓಪನ್ ಬ್ಯಾಡ್ಮಿಂಟನ್‌: ಸೇನ್‌, ಟ್ರೀಸಾ–ಗಾಯತ್ರಿ ಶುಭಾರಂಭ

ಬ್ಯಾಡ್ಮಿಂಟನ್: ಸೆಮಿಯಲ್ಲಿ ಸಾತ್ವಿಕ್‌–ಚಿರಾಗ್‌ಗೆ ನಿರಾಸೆ

ಬಿಡಬ್ಲ್ಯುಎಫ್‌ ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್ಸ್‌
Last Updated 20 ಡಿಸೆಂಬರ್ 2025, 16:15 IST
ಬ್ಯಾಡ್ಮಿಂಟನ್: ಸೆಮಿಯಲ್ಲಿ ಸಾತ್ವಿಕ್‌–ಚಿರಾಗ್‌ಗೆ ನಿರಾಸೆ

ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಮಿಥುನ್, ಸಂಸ್ಕಾರ್

Badminton Finals: ಮಿಥುನ್ ಮಂಜುನಾಥ್ ಮತ್ತು ಸಂಸ್ಕಾರ್ ಸಾರಸ್ವತ್ ಗುವಾಹಟಿ ಮಾಸ್ಟರ್ಸ್ ಸೂಪರ್ 100 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ. ತನ್ವಿ ಶರ್ಮಾ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.
Last Updated 6 ಡಿಸೆಂಬರ್ 2025, 16:07 IST
ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಮಿಥುನ್, ಸಂಸ್ಕಾರ್

Syed Modi International: ಪ್ರಶಸ್ತಿ ಉಳಿಸಿಕೊಂಡ ಟ್ರೀಸಾ–ಗಾಯತ್ರಿ

ಭಾರತದ ಜೋಡಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಸೈಯದ್‌ ಮೋದಿ ಅಂತರರಾಷ್ಟ್ರೀಯ ಸೂಪರ್‌ 300 ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್‌ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು.
Last Updated 30 ನವೆಂಬರ್ 2025, 15:43 IST
Syed Modi International: ಪ್ರಶಸ್ತಿ ಉಳಿಸಿಕೊಂಡ ಟ್ರೀಸಾ–ಗಾಯತ್ರಿ

ಬ್ಯಾಡ್ಮಿಂಟನ್: ಕಡಲ ನಗರಿಯಲ್ಲಿ ಸತೀಶ್‌, ಮಾನಸಿ ಜಯದ ಸಂಭ್ರಮ

Mangalore Badminton Tournament: ಈ ಋತುವಿನಲ್ಲಿ ಸತತ ವೈಫಲ್ಯ ಕಂಡಿದ್ದ ತಮಿಳುನಾಡಿನ ಋತ್ವಿಕ್ ಸತೀಶ್ ಕುಮಾರ್, ಕಡಲ ನಗರಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಛತ್ತೀಸಘಡದ ರೌನಕ್ ಚೌಹಾಣ್ ಅವರ ಸೀನಿಯರ್ ವಿಭಾಗದ ಪ್ರಶಸ್ತಿ ಕನಸನ್ನು ಸತೀಶ್ ಭಾನುವಾರ ಭಗ್ನಗೊಳಿಸಿದರು.
Last Updated 2 ನವೆಂಬರ್ 2025, 13:13 IST
ಬ್ಯಾಡ್ಮಿಂಟನ್: ಕಡಲ ನಗರಿಯಲ್ಲಿ ಸತೀಶ್‌, ಮಾನಸಿ ಜಯದ ಸಂಭ್ರಮ
ADVERTISEMENT

ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

International Badminton: ಮಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗುವ ‘ಚೀಫ್ ಮಿನಿಸ್ಟರ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್‌ 2025’ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಕಡಲ ನಗರಿ ಸಜ್ಜಾಗಿದೆ.
Last Updated 27 ಅಕ್ಟೋಬರ್ 2025, 5:52 IST
ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಜೋಡಿಗೆ ನಿರಾಸೆ

French Open Badminton: ಭಾರತದ ಅಗ್ರಮಾನ್ಯ ಜೋಡಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು.
Last Updated 23 ಅಕ್ಟೋಬರ್ 2025, 14:39 IST
ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಜೋಡಿಗೆ ನಿರಾಸೆ

ವಿಶ್ವ ಜೂ. ಬ್ಯಾಡ್ಮಿಂಟನ್‌: ಬೆಳ್ಳಿ ಪದಕ ಗೆದ್ದ ತನ್ವಿ ಶರ್ಮಾ

World Junior Badminton: ಚಿನ್ನ ಗೆದ್ದು ಇತಿಹಾಸ ನಿರ್ಮಿಸುವ ಆತಿಥೇಯ ಭಾರತದ ಯುವ ಆಟಗಾರ್ತಿ ತನ್ವಿ ಶರ್ಮಾ ಅವರೆ ಆಸೆ ಈಡೇರಲಿಲ್ಲ.
Last Updated 19 ಅಕ್ಟೋಬರ್ 2025, 12:52 IST
ವಿಶ್ವ ಜೂ. ಬ್ಯಾಡ್ಮಿಂಟನ್‌: ಬೆಳ್ಳಿ ಪದಕ ಗೆದ್ದ ತನ್ವಿ ಶರ್ಮಾ
ADVERTISEMENT
ADVERTISEMENT
ADVERTISEMENT