ಪ್ಯಾರಿಸ್: ‘ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಆಗಿದ್ದು, ಈಗ ಆರಾಮಾಗಿದ್ದೇನೆ’ ಎಂದು ಬ್ರೆಜಿಲ್ನ ಫುಟ್ಬಾಲ್ ದಿಗ್ಗಜ ಪೆಲೆ, ಶುಕ್ರವಾರ ತಿಳಿಸಿದ್ದಾರೆ.

78 ವರ್ಷದ ಪೆಲೆ, ಮೂತ್ರದ ಸೋಂಕಿನ ಕಾರಣ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು.

‘ರೋಗ ಪ್ರತಿರೋಧಕ ಚುಚ್ಚುಮದ್ದಿಗೆ ದೇಹ ಸ್ಪಂದಿಸುತ್ತಿದೆ. ಇನ್ನು ಕೆಲ ದಿನಗಳೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.