ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿ ಈಜುಕೇಂದ್ರಕ್ಕೆ ಚಾಂಪಿಯನ್ ಪಟ್ಟ

ರೋಟರಿ ಕ್ಲಬ್ ಆಯೋಜಿಸಿದ ಅಂತರ ಕ್ಲಬ್ ಸ್ಪರ್ಧೆ: ಮೂರು ಚಿನ್ನ ಗಳಿಸಿದ ಸ್ಪರ್ಶ
Last Updated 12 ಡಿಸೆಂಬರ್ 2021, 15:18 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆದ ಬಸವನಗುಡಿ ಈಜುಕೇಂದ್ರ ಇಲ್ಲಿನ ನೆಟ್ಟಕಲ್ಲಪ್ಪ ಈಜುಕೇಂದ್ರದಲ್ಲಿ ರೋಟರಿ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ ಅಂತರ ಕ್ಲಬ್ ಈಜು ಸ್ಪರ್ಧೆಯ ಚಾಂಪಿಯನ್ ಆಯಿತು.

ಫಲಿತಾಂಶಗಳು:

ಬಾಲಕರ 100 ಮೀ ಫ್ರೀಸ್ಟೈಲ್ ಗುಂಪು 4: ಆರವ್ ಜೆ (ಪೂಜಾ ಅಕ್ವಾಟಿಕ್ ಸೆಂಟರ್)–1. ಕಾಲ: 1ನಿ 18.33ಸೆ, ಆಮವ್ ಅಕ್ಷಯ್‌ (ಬೆಂಗಳೂರು ಸ್ವಿಮ್ ರೀಸರ್ಚ್‌ ಸೆಂಟರ್–ಬಿಎಸ್ಆರ್‌ಸಿ), ಆ್ಯರನ್ ಡೊಮಿನಿಕ್ (ಡಾಲ್ಫಿನ್ ಅಕ್ವಾಟಿಕ್ಸ್)–3; ಗುಂಪು3: ಅಗಸ್ತ್ಯ ಮಂಜುನಾಥ್ (ಏಕಲವ್ಯ)–1. ಕಾಲ: 1:10.00, ಅಮೋಘ್ ಎಸ್‌.ಎಂ (ನಿಶಾ ಮಿಲೆಟ್ಸ್ ಸ್ವಿಮಿಂಗ್ ಅಕಾಡೆಮಿ)–2, ಮೊಹಮ್ಮದ್ ಬಿಲಾದುದ್ದೀನ್ (ಬಸವನಗುಡಿ ಅಕ್ವಾಟಿಕ್ ಸೆಂಟರ್)–3; ಗುಂಪು2: ಅಮಂತ್‌ಜಿತ್ ಮುಖರ್ಜಿ (ಬಿಎಸ್‌ಆರ್‌ಸಿ)–1. ಕಾಲ: 59.50, ಸುಯೋಗ್ ಗೌಡ (ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್)–2, ಬಸಿತ್ ಅಹಮ್ಮದ್ (ಎಂಇಜಿ–ಸೆಂಟರ್‌)–3; ಗುಂಪು1: ಸಂಭವ್‌ ಆರ್‌ (ಬಿಎಸ್‌ಆರ್‌ಸಿ)–1. ಕಾಲ: 54.64, ಕಾರ್ತಿಕೇಯನ್ ನಾಯರ್ (ಡಾಲ್ಫಿನ್‌)–2, ಅಕ್ಷಯ್ ಶೇಟ್ (ಬಿಎಸ್ಆರ್‌ಸಿ)–3; 50 ಮೀ ಬಟರ್‌ಫ್ಲೈ, ಗುಂಪು4: ಸಾತ್ವಿಕ್ ಸಿಂಗ್ (ಬಸವನಗುಡಿ)–1. ಕಾಲ:38.97, ಅಬ್ದೀಲಿ ಮುರ್ಜುಜ (ಜಿಎಎಫ್‌ಆರ್‌ಎವೈ)–2, ಆಮವ್ ಅಕ್ಷಯ್ (ಬಿಎಸ್‌ಆರ್‌ಸಿ)–3; ಗುಂಪು3: ಅಮೋಘ್‌ (ನಿಶಾ ಮಿಲೆಟ್‌)–1. ಕಾಲ:34.19, ಅಗಸ್ತ್ಯ ಮಂಜುನಾಥ್ (ಏಕಲವ್ಯ)–2, ಶಿವಕೃಷ್ಣನ್ (ಗೋಲ್ಡನ್ ಫಿನ್ಸ್ ಸ್ಪೋರ್ಟ್ಸ್ ಕ್ಲಬ್)–3; ಗುಂಪು2: ಆದಿತ್ಯ ಥಾಪ (ಎಂಇಜಿ–ಸೆಂಟರ್)–1. ಕಾಲ:1:03.90, ಹರಿಕಾರ್ತಿಕ್‌ (ಗೋಲ್ಡನ್ ಫಿನ್ಸ್‌)–2, ಸ್ವರೂಪ್ ಸತೀಶ್ (ಎಂಇಜಿ–ಸೆಂಟರ್)–3; ಗುಂಪು1: ನಯನ್ ವಿಘ್ನೇಶ್‌ (ನೆಟ್ಟಕಲ್ಲಪ್ಪ)–1. ಕಾಲ: 59.94, ಸಂಭವ್ ಆರ್‌ (ಬಿಎಸ್ಆರ್‌ಸಿ)–2, ಕಾರ್ತಿಕೇಯನ್ (ಡಾಲ್ಫಿನ್)–3; 50 ಮೀ ಫ್ರೀಸ್ಟೈಲ್: ಗುಂಪು4: ಅಬ್ದುಲಿ ಮುರ್ತಜಾ (ಜಿಎಎಫ್‌ಆರ್‌ಎವೈ)–1. ಕಾಲ: 35.44, ಲಕ್ಷ್ಯ (ಬಸವನಗುಡಿ)–2, ಅರ್ಣವ್‌ (ಬಿಎಸ್‌ಆರ್‌ಸಿ)–3; ಗುಂಪು3; ಅಗಸ್ತ್ಯ (ಏಕಲವ್ಯ)–1.ಕಾಲ:31.89, ಅಮೋಘ್‌ (ನಿಶಾ ಮಿಲೆಟ್)–2, ಮೊಹಮ್ಮದ್ (ಬಸವನಗುಡಿ)–3; ಗುಂಪು2: ಅನಂತಜಿತ್‌ (ಬಿಎಸ್ಆರ್‌ಸಿ)–1. ಕಾಲ: 27.54, ಬಸಿತ್ (ಎಂಇಜಿ–ಸೆಂಟರ್)–2, ಸುಯೋಗ್ ಗೌಡ (ನೆಟ್ಟಕಲ್ಲಪ್ಪ)–3; ಗುಂಪು1: ಸಂಭವ್ ಆರ್‌ (ಬಿಎಸ್‌ಆರ್‌ಸಿ)–1. ಕಾಲ: 25.35, ನಯನ್ (ನೆಟ್ಟಕಲ್ಲಪ್ಪ)–2, ಸಂಕರ್ಷನ (ಗೋಲ್ಡನ್ ಫಿನ್ಸ್‌)–3; 50 ಮೀ ಬ್ಯಾಕ್‌ಸ್ಟ್ರೋಕ್; ಗುಂಪು4: ಅಬ್ದೀಲಿ ಮುರ್ತುಜ (ಜಿಎಎಫ್ಆರ್‌ಎವೈ)–1. ಕಾಲ: 41.60, ಆರವ್‌ (ಪೂಜಾ)–2, ವಿಶ್ರುತ್ (ಬಿಎಸ್‌ಆರ್‌ಸಿ)–3; ಗುಂಪು3: ಮೊಹಮ್ಮದ್–1. ಕಾಲ:1:23.42, ಸ್ಕಂದನ್ ಪ್ರಸಾದ್–2, ಶೇಷಾದ್ರಿ–3 (ಮೂವರೂ ಬಸವನಗುಡಿ); ಗುಂಪು2: ಅನಂತಜಿತ್ (ಬಿಎಸ್ಆರ್‌ಸಿ)–1. ಕಾಲ: 1:09.60, ರಾಘವ್ ಸ್ವಚ್ಛಂದಂ–2, ಸಾತ್ವಿಕ್ ಪ್ರಸನ್ನ–3 (ಇಬ್ಬರೂ ನೆಟ್ಟಕಲ್ಲಪ್ಪ); ಗುಂಪು1: ಅಕ್ಷಯ್‌ (ಬಿಎಸ್ಆರ್‌ಸಿ)–1. ಕಾಲ:1:05.47, ಆಕರ್ಷ್‌ (ಬಸವನಗುಡಿ)–2, ಅಭಿಜಿತ್ (ಎಂಇಜಿ–ಸೆಂಟರ್)–3; 50 ಮೀ ಬ್ರೆಸ್ಟ್‌ಸ್ಟ್ರೋಕ್‌: ಗುಂಪು4: ಆರವ್‌ (ಪೂಜಾ)–1. ಕಾಲ:47.24, ಸಾತ್ವಿಕ್–2, ಲೋಹಿತ್‌–3 (ಇಬ್ಬರೂ ಬಸವನಗುಡಿ); ಗುಂಪು3: ಶಿವಕೃಷ್ಣನ್ (ಗೋಲ್ಡನ್ ಫಿನ್ಸ್‌)–1. ಕಾಲ: 1:41.56, ವಿಪ್ಲವ್ (ನಿಶಾ ಮಿಲೆಟ್)–2, ಶ್ರೇಯಸ್ (ಸ್ಟಾರ್‌ ಅಕ್ವಾಟಿಕ್ಸ್‌)–3; ಗುಂಪು2: ಬಸಿತ್ ಅಹಮ್ಮದ್–1. ಕಾಲ:1:12.87, ಅಭಿಷೇಕ್‌–2, (ಇಬ್ಬರೂ ಎಂಇಜಿ–ಸೆಂಟರ್)‌, ಸುಯೋಗ್‌ (ನೆಟ್ಟಕಲ್ಲಪ್ಪ)–3; ಗುಂಪು1: ನಯನ್ ವಿಘ್ನೇಶ್‌ (ನೆಟ್ಟಕಲ್ಲಪ್ಪ)–1. ಕಾಲ: 1:12.09, ಸಂಕರ್ಷನ (ಗೋಲ್ಡನ್ ಫಿನ್ಸ್‌)–2, ಭೂಪೇಂದ್ರ (ಎಂಇಜಿ–ಸೆಂಟರ್).

ಬಾಲಕಿಯರ 100 ಮೀ ಫ್ರೀಸ್ಟೈಲ್ ಗುಂಪು 4: ತನ್ವಿ ಗೌರವ್ (ವಿಜಯನಗರ)–1. ಕಾಲ: 1:19.85, ಸ್ಪರ್ಶ ಹರೀಶ (ಪೂಜಾ)–2, ವೆನ್ಯಶ್ರೀ (ಮತ್ಸ್ಯ ಐಎನ್‌ಸಿ)–3; ಗುಂಪು3: ಸ್ಪರ್ಶ ಜೆ (ಬಸವನಗುಡಿ)–1. ಕಾಲ:1:14.23, ಆಕಾಂಕ್ಷ ತಗಡೂರು (ನೆಟ್ಟಕಲ್ಲಪ್ಪ), ಅದಿತಿ ವಿನಾಯಕ್ (ಬಸವನಗುಡಿ); ಗುಂಪು2: ಆರುಷಿ ಅಗರವಾಲ್ (ಡಾಲ್ಫಿನ್)–1. ಕಾಲ: 1:06.25, ಲಿನೇಶಾ ಅನಿಲ್ ಕುಮಾರ್ (ಬಿಎಸ್‌ಆರ್‌ಸಿ)–2, ಅಂಜನ ಶಿವಕುಮಾರ್ (ಬಸವನಗುಡಿ)–3; ಗುಂಪು1; ನಯಿಷಾ ಶೆಟ್ಟಿ (ಡಾಲ್ಫಿನ್)–1. ಕಾಲ: 1:05.47, ಶ್ರೇಯಾ ಬಿ.ಎ (ನೆಟ್ಟಕಲ್ಲಪ್ಪ)–2, ಸಾಕ್ಷಿಯ ದೇಮನ್ನವರ್ (ಮತ್ಸ್ಯ)–3; 50 ಮೀ ಬಟರ್‌ಫ್ಲೈ, ಗುಂಪು4: ತನ್ವಿ ಗೌರವ್ (ವಿಜಯನಗರ)–1, ಕಾಲ: 42.94, ಸಾನ್ವಿ ತ್ರಿಪಾಠಿ (ಮತ್ಸ್ಯ)–2, ಭಾನುಪ್ರಿಯ (ಬಿಎಸ್‌ಆರ್‌ಸಿ)–3; ಗುಂಪು3: ಸ್ಪರ್ಶ (ಬಸವನಗುಡಿ)–1. ಕಾಲ: 37.09, ಡಿಂಪಲ್ ಸೋನಾಕ್ಷಿ (ಡಾಲ್ಫಿನ್)–2, ಜಾಹ್ಮವಿ ಶೆಟ್ಟಿ (ಬಸವನಗುಡಿ)–3; ಗುಂಪು2: ತನಿಶ್ತಾ ನಾಯರ್ (ಜಿಎಎಫ್‌ಆರ್‌ಎವೈ)–1. ಕಾಲ: 1:13.37, ಸಾವರ್ ಅಕುಶ್ಕರ್ (ಜಿಎಎಫ್‌ಆರ್‌ಎವೈ)–2, ಮೋನ್ಯ ಕೌಸುಮಿ (ನೆಟ್ಟಕಲ್ಲಪ್ಪ)–3; ಗುಂಪು1: ನಯಿಷಾ ಶೆಟ್ಟಿ–1. ಕಾಲ:1:09.36, ಅನ್ವಯಿ–2 (ಇಬ್ಬರೂ ಡಾಲ್ಫಿನ್), ಸಾಕ್ಷಿ (ಮತ್ಸ್ಯ)–3; 50 ಮೀ ಫ್ರೀಸ್ಟೈಲ್: ಗುಂಪು4: ಸ್ಪರ್ಶ (ಪೂಜಾ)–1.ಕಾಲ: 37.15, ವೆನ್ಯಶ್ರೀ (ಮತ್ಸ್ಯ)–2, ವರ್ಷಿಣಿ (ಬಸವನಗುಡಿ)–3; ಗುಂಪು3: ಸ್ಪರ್ಶ–1. ಕಾಲ: 33.99, ಆಕಾಂಕ್ಷ (ನೆಟ್ಟಕಲ್ಲಪ್ಪ)–2, ಅಹಲ್ಯ (ನಿಶಾ ಮಿಲೆಟ್‌)–3; ಗುಂಪು2: ಲಿನೇಶಾ (ಬಿಎಸ್ಆರ್‌ಸಿ)–1. ಕಾಲ:30.11, ಆರುಷಿ (ಡಾಲ್ಫಿನ್)–2, ತನಿಶ್ತಾ (ಜಿಎಎಫ್‌ಆರ್‌ಎವೈ)–3; ಗುಂಪು1: ನಯಿಷಾ ಶೆಟ್ಟಿ (ಡಾಲ್ಫಿನ್)–1. ಕಾಲ: 30.36, ಶ್ರೀಯಾ ಬಿ. (ನೆಟ್ಟಕಲ್ಲಪ್ಪ)–2, ಸಾಕ್ಷಿ (ಮತ್ಸ್ಯ)–3;50 ಮೀ ಬ್ಯಾಕ್‌ಸ್ಟ್ರೋಕ್; ಗುಂಪು4: ಇಂಚರ ಭಟ್ (ಮತ್ಸ್ಯ)–1. ಕಾಲ: 46.14, ತನ್ವಿ (ವಿಜಯನಗರ)–2, ಅದ್ವಿತ (ಬಸವನಗುಡಿ)–3; ಗುಂಪು3: ಆಕಾಂಕ್ಷ (ನೆಟ್ಟಕಲ್ಲಪ್ಪ)–1. ಕಾಲ: 1:27.46, ಅದಿತಿ, ಜಾಹ್ನವಿ (ಇಬ್ಬರೂ ಬಸವನಗುಡಿ); ಗುಂಪು2: ಸಿದ್ದಿ ಶಾ–1. ಕಾಲ: 1:16.01, ಆರುಷಿ–2 (ಇಬ್ಬರೂ ಡಾಲ್ಫಿನ್), ತನಿಶ್ತ (ಜಿಎಎಫ್ಆರ್‌ಎವೈ)–3; ಗುಂಪು1: ಅನ್ವಯಿ (ಡಾಲ್ಫಿನ್)–1. ಕಾಲ:1:24.88, ಭವ್ಯ (ಮತ್ಸ್ಯ)–2, ನಯನ (ನೆಟ್ಟಕಲ್ಲಪ್ಪ)–3;50 ಮೀ ಬ್ರೆಸ್ಟ್‌ಸ್ಟ್ರೋಕ್‌: ಗುಂಪು4: ಸ್ಪರ್ಶ (ಪೂಜಾ)–1. ಕಾಲ:46.44, ಸಿಯಾ–2, ದೃತಿ–3 (ಇಬ್ಬರೂ ಬಸವನಗುಡಿ); ಗುಂಪು3: ಪ್ರತೀಕ್ಷ (ಡಿಕೆವಿ ಅಕ್ವಾಟಿಕ್‌ ಸೆಂಟರ್)–1. ಕಾಲ: 1:38.27, ನಾಗಸಾಕ್ಷಿ–2, ಅದಿತಿ–3 (ಇಬ್ಬರೂ ಬಸವನಗುಡಿ); ಗುಂಪು2: ಲಿನೇಶಾ (ಬಿಎಸ್‌ಆರ್‌ಸಿ)–1. ಕಾಲ:1:20.03, ಭಾಷಿಕ (ಪೂಜಾ)–2, ಅಂಜನ (ಬಸವನಗುಡಿ)–3; ಗುಂಪು1: ಮೇಘಾಂಜಲಿ (ಬಿಎಸ್‌ಆರ್‌ಸಿ)–1. ಕಾಲ:1:27.93, ಅನ್ವಯಿ (ಡಾಲ್ಫಿನ್‌)–2, ರಿಯಾ (ನಿಶಾ ಮಿಲೆಟ್ಸ್)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT