ಕಬಡ್ಡಿ: ಬೆಂಗಳೂರು ರೈನೋಸ್‌ ಶುಭಾರಂಭ

ಸೋಮವಾರ, ಮೇ 27, 2019
24 °C

ಕಬಡ್ಡಿ: ಬೆಂಗಳೂರು ರೈನೋಸ್‌ ಶುಭಾರಂಭ

Published:
Updated:

ಬೆಂಗಳೂರು: ಪುಣೆಯಲ್ಲಿ ನಡೆಯುತ್ತಿರುವ ಇಂಡೊ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌ನಲ್ಲಿ (ಐಐಪಿಕೆಎಲ್) ಬೆಂಗಳೂರು ರೈನೋಸ್‌ ತಂಡ ಶುಭಾರಂಭ ಮಾಡಿದೆ.

ಎರಡನೇ ದಿನವಾದ ಮಂಗಳವಾರ ನಡೆದ ಪಂದ್ಯದಲ್ಲಿ ರೈನೋಸ್‌, ಪಾಂಡಿಚೇರಿ ಪ್ರಿಡಿಯೇಟರ್ಸ್‌ ವಿರುದ್ಧ ಏಳು ಪಾಯಿಂಟ್‌ಗಳಿಂದ ಗೆದ್ದಿತು. ಜಿದ್ದಾಜಿದ್ದಿನ ಪಂದ್ಯದ ಮೊದಲಾರ್ಧದಲ್ಲಿ ರೈನೋಸ್‌ 20–17ರ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲೂ ಪಾರಮ್ಯ ಮೆರೆದ ತಂಡ 39 ಪಾಯಿಂಟ್ ಗಳಿಸಿದರೆ ಪಾಂಡಿಚೇರಿಗೆ 32 ಪಾಯಿಂಟ್‌ ಗಳಿಸಲು ಮಾತ್ರ ಸಾಧ್ಯವಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !