ಕಬಡ್ಡಿ ಪಂದ್ಯಾವಳಿ | ಬಾಲಕರ ವಿಭಾಗ: ಬಾಗಲಕೋಟೆ, ಶಿರಸಿ ಚಾಂಪಿಯನ್
School Kabaddi Win: ಮಹಾಲಿಂಗಪುರ (ಬಾಗಲಕೋಟೆ): ಚಿಮ್ಮಡ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಶನಿವಾರ ನಡೆದ ಬೆಳಗಾವಿ ವಿಭಾಗಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ 14ರ ವಿಭಾಗದಲ್ಲಿ ಬಾಗಲಕೋಟೆ ಹಾಗೂ 17ರ ವಿಭಾಗದಲ್ಲಿ ಶಿರಸಿ ತಂಡಗಳು ಜಯಿಸಿದವುLast Updated 27 ಅಕ್ಟೋಬರ್ 2025, 2:38 IST