ಬೆಂಗಳೂರು ಬುಲ್ಸ್‌ಗೆ ಬಿಕೆಟಿ ಪಾಲುದಾರ

7

ಬೆಂಗಳೂರು ಬುಲ್ಸ್‌ಗೆ ಬಿಕೆಟಿ ಪಾಲುದಾರ

Published:
Updated:

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಬೆಂಗಳೂರು ಬುಲ್ಸ್‌ ತಂಡಕ್ಕೆ, ಬಾಲ ಕೃಷ್ಣ ಇಂಡಸ್ಟ್ರೀಸ್‌ ಲಿಮಿಟೆಡ್‌ (ಬಿಟಿಕೆ) ಅಧಿಕೃತ ಪಾಲುದಾರ ಕಂಪನಿಯಾಗಿ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದಂತೆ, ಬೆಂಗಳೂರು ಬುಲ್ಸ್‌ ತಂಡದ ಕಿಟ್‌ ಹಾಗೂ ಬ್ಯಾನರ್‌ಗಳಲ್ಲಿ ಬಿಕೆಟಿ ಲೋಗೊ ಇರಲಿದೆ. ಈ ಪಾಲುದಾರಿಕೆಯು ಈ ಸಾಲಿನ ಟೂರ್ನಿ ಮುಗಿಯುವವರೆಗೂ ಇರುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !