ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಬೆಳಗಾವಿಯ ತಜೀನಾಗೆ ಚಿನ್ನ

ಬೆಂಗಳೂರು ಗ್ರಾಮಾಂತರ, ಬೆಳಗಾವಿ ವಲಯ ಪ್ರಾಬಲ್ಯ
Last Updated 1 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ಬೆಳಗಾವಿಯ ಎಂ.ಎಸ್‌.ತಜೀನಾ ಅವರು ಮಹಿಳೆಯರ ದಸರಾ ಫ್ರೀಸ್ಟೈಲ್‌ ಕುಸ್ತಿಯ76 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.

ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ತಜೀನಾ ಅವರು ಬೆಂಗಳೂರು ಗ್ರಾಮಾಂತರದ ಎಚ್‌.ಎಸ್‌.ಗೌರಿ ಅವರನ್ನು ಮಣಿಸಿದರು. ಎನ್‌.ಧನುಶ್ರೀ ಕಂಚು ಗೆದ್ದರು.

ಗ್ರೀಕೋ ರೋಮನ್‌ ಕುಸ್ತಿ: ಪುರುಷರು:55 ಕೆ.ಜಿ: ಲಿಂಗರಾಜ ಆರ್‌. ರಾಜಮನಿ (ಬೆಂಗಳೂರು ಗ್ರಾ.)–1, ಲೋಕಪ್ಪ ಸಿ. ತೋರಸ್ಕರ್ (ಬೆಳಗಾವಿ)–2, ಮಂಜುನಾಥ್‌ ಚೌಧರಿ (ಕಲಬುರಗಿ) ಮತ್ತು ವಿಕಾಸ್‌ ಎಂ.‍ಪಾಟೀಲ (ಬೆಳಗಾವಿ)– 3. 60 ಕೆ.ಜಿ: ಕೊರವರ ಸಂಜೀವನ (ಬೆಂಗಳೂರು ಗ್ರಾ.)–1, ಸೂರಜ್‌ ಎಸ್‌. ಗಂಡಿಟ್ಕರ್ (ಬೆಳಗಾವಿ)–2, ಭೈರಪ್ಪ ನಾಯಕ (ಮೈಸೂರು) ಮತ್ತು ಶ್ರೀನಿವಾಸ ಅನ್ನೋಜಿ (ಬೆಳಗಾವಿ)–3. 63 ಕೆ.ಜಿ: ದಾನೇಶ್‌ ಎಂ. ಗಲಗಲಿ (ಬೆಂ. ಗ್ರಾ.)–1, ಈಶ್ವರ ಡಾಂಗಿ (ಬೆಳಗಾವಿ)–2, ಶಂಕರ್ ಪಿ.ಪೋಂಡೇಕ್ (ಬೆಳಗಾವಿ)–3. 67 ಕೆ.ಜಿ: ಪಂಕಜ್‌ ಎನ್‌. ಪಾಟೀಲ (ಬೆಳಗಾವಿ)–1, ಕಾಶೀನಾಥ್ ಎಸ್‌. ಬಿಳಗಿ (ಬೆಂ. ಗ್ರಾ.)–2, ಗಣೇಶ್‌ ಚವ್ಹಾಣ್‌ (ಬೆಳಗಾವಿ) ಮತ್ತು ಮೆಹತಾಬ್‌ (ಬೆಂಗಳೂರು ನಗರ)–3. 72 ಕೆ.ಜಿ: ಕೃಷ್ಣ ಆರ್‌. ಯಮನಪ್ಪನವರ್‌ (ಬೆಳಗಾವಿ)–1, ಪಿ.ಪರಶುರಾಮ್‌(ಬೆಂ.ಗ್ರಾ.)–2, ಬಾಳಪ್ಪಾ ಎಂ. ಮಗದುಮ್ (ಬೆಳಗಾವಿ) ಮತ್ತು ಶ್ರವಣ ಕೆ. ಹಾದಿಮನಿ (ಬೆಂಗಳೂರು ಗ್ರಾ.)–3. 77 ಕೆ.ಜಿ: ಶಿವಾನಂದ ಬಾಂಗಿ (ಬೆಳಗಾವಿ)–1, ಸಿ.ಡಿ.ಭೀಮಲಿಂಗೇಶ್ವರ(ಬೆಂ.ಗ್ರಾ.)–2, ಈ.ಸಂಜಯ (ಬೆಂ. ಗ್ರಾ.) ಮತ್ತು ಬಿ.ಚೇತನ್‌ (ಮೈಸೂರು)–3. 82 ಕೆ.ಜಿ: ಹನುಮಂತ ಎನ್‌. ಚನ್ನಾಳ(ಬೆಂ.ಗ್ರಾ.)–1, ಬಿ.ಎಚ್‌.ಕಿರಣ (ಬೆಂ.ಗ್ರಾ)–2, 2, ಮಹೇಶ್‌ ಲೆ. ಬಿರ್ಜಿ (ಬೆಂಗಳೂರು)–3. 87 ಕೆ.ಜಿ: ಲೋಕೇಶ್‌ ಎಂ. ಯಲಶೆಟ್ಟಿ(ಬೆಂ ಗ್ರಾ.)–1, ಡಿ.ಮಾರಪ್ಪ (ಬೆಂ.ಗ್ರಾ)–2, ಪಾರ್ಥ ಕೃಷ್ಣ ಪಟೇಲ್ (ಬೆಳಗಾವಿ)–3.

97 ಕೆ.ಜಿ: ಎಸ್‌.ರಾಕೇಶ್‌ (ಮೈಸೂರು)–1, ಎಸ್‌.ಸಂಜಯ್‌ (ಮೈಸೂರು)–2, ಮಲ್ಲ‍ಪ್ಪ ಮೇತ್ರಿ (ಬೆಂಗಳೂರು ಗ್ರಾಮಾಂತರ)–3. 130 ಕೆ.ಜಿ: ಕೆ.ಚೇತನ್‌ಗೌಡ (ಮೈಸೂರು)–1, ಶ್ರೀಶೈಲ ರಾಮಕೃಷ್ಣ (ಬೆಂಗಳೂರು ಗ್ರಾ.)–2, ಎಂ.ಚೇತನ್‌ (ಬೆಂಗಳೂರು ಗ್ರಾ.)–3. ಫ್ರೀ ಸ್ಟೈಲ್‌ ಕುಸ್ತಿ: 57 ಕೆ.ಜಿ: ರೂಪೇಶ್‌ ಕುಗಜಿ (ಬೆಳಗಾವಿ)–1, ಕೆಂಪನಗೌಡ (ಬೆಂಗಳೂರು ಗ್ರಾ.)–2, ಗುರು ರಕ್ಷಣ್‌(ಮೈಸೂರು) ಮತ್ತು ನಾಗೇಶ್‌ (ಕಲಬುರಗಿ)–3. 61 ಕೆ.ಜಿ: ಎ.ಬಿ.ತಳವಾರ (ಬೆಳಗಾವಿ)–1, ಮಾಳಪ್ಪ ಹತರಕಿ (ಬೆಂಗಳೂರು ಗ್ರಾ.)–2, ವಿರೂಪಾಕ್ಷ (ಬೆಂ.ಗ್ರಾ) ಮತ್ತು ರಾಕೇಶ್‌ (ಮೈಸೂರು)–3.

65 ಕೆ.ಜಿ: ಕುಮಾರ ಮಾಗರಾಜ್ (ಬೆಳಗಾವಿ)–1, ಸರ್ಜರಾವ್‌ ಬರ್ಗೆ(ಬೆಂ. ಗ್ರಾ.)–2, ನೀಲಪ್ಪ (ಬೆಳಗಾವಿ) ಮತ್ತು ಆರ್‌.ನಿತಿನ್‌ (ಮೈಸೂರು)–3.70 ಕೆ.ಜಿ: ಪರಶುರಾಮ (ಬೆಳಗಾವಿ)–1, ಸಚಿನ್‌ ಶಿರಗುಪ್ಪಿ (ಬೆಳಗಾವಿ)–2, ಮಹಾಂತೇಶ ಗಡ್ಡಿ (ಬೆಂ. ಗ್ರಾ.) ಮತ್ತು ರಾಘವೇಂದ್ರ ವಾಲೀಕರ (ಕಲಬುರಗಿ)–3.74 ಕೆ.ಜಿ: ಮಹೇಶ್‌ ಕುಮಾರ್ (ಬೆಳಗಾವಿ)–1, ಗುತ್ಯಪ್ಪ (ಬೆಂ. ಗ್ರಾ.)–2, ಎಸ್‌.ಶರತ್‌ (ಕಲಬುರಗಿ)–3. 79 ಕೆ.ಜಿ: ರಾಮಚಂದ್ರ ನಂದಗೊಂಡ (ಕಲಬುರಗಿ)–1, ಕೆಂಪಣ ಜೋಗಿ (ಬೆಳಗಾವಿ)–2, ಆರ್‌.ಹರ್ಷರಾಜ್‌ (ಮೈಸೂರು) ಮತ್ತು ಅವಿನಾಶ್‌ (ಬೆಂ.ಗ್ರಾ)–3. 86 ಕೆ.ಜಿ: ಬಾಪು ಸಾಹೇಬ್‌ ಶಿಂಧೆ (ಬೆಳಗಾವಿ)–1, ಹೊಳಬಸು ಹೆಬ್ಬಾಳ (ಬೆಂ.ಗ್ರಾ.)–2, ಎಸ್‌.ಹುಸೇನ್‌ (ಬೆಂ.ಗ್ರಾ) ಮತ್ತು ಸಂಕಲ್ಪ್‌ (ಬೆಳಗಾವಿ)–3. 92 ಕೆ.ಜಿ: ನಾಗೇಶ್‌–1 (ಮೈಸೂರು), ರಮೇಶ್‌–2 , ರೋಹಿತ್‌ (ಬೆಳಗಾವಿ) ಮತ್ತು ಮಂಜುನಾಥ (ತೃತೀಯ)–3. 97 ಕೆ.ಜಿ: ಬಸವರಾಜ್‌ (ಬೆಂ.ಗ್ರಾ)–1, ಬಿ.ಗಿರೀಶ (ಬೆಂ.ಗ್ರಾ)–2, ಹೇಮಂತಕುಮಾರ್ (ಮೈಸೂರು)–3.125 ಕೆ.ಜಿ: ಆರ್‌.ಯಶವಂತ (ಮೈಸೂರು)–1, ಕೆಂಚಪ್ಪ (ಬೆಂ.ಗ್ರಾ), ಪರಶುರಾಮ (ಬೆಳಗಾವಿ)–3. ಮಹಿಳೆಯರ ಫ್ರೀ ಸ್ಟೈಲ್‌:50 ಕೆ.ಜಿ: ಗೋಪವ್ಯ ಎಂ. ಖೋಡ್ಜ್ (ಬೆಳಗಾವಿ)–1, ಕೆ.ಆರ್.ಶ್ರೀರಕ್ಷಾ (ಬೆಂ. ನಗರ)–2, ಬಿ.ಜಿ.ನೇಹಾ ರಾಜ್ (ಬೆಂ. ನಗರ)–3. 53 ಕೆ.ಜಿ: ಶಾಲಿನಾ ಎಸ್‌. ಸಿದ್ದಿ (ಬೆಳಗಾವಿ)–1, ಕಾವೇರಿ ಎಸ್‌. ತಲಗೇರೆ (ಬೆಳಗಾವಿ)–2, ಐಶ್ವರ್ಯ ಕರಿಕಾರ (ಕಲಬುರಗಿ) ಮತ್ತು ಆರ್‌.ಎಚ್‌.ಪ್ರೇಮಾ (ಬೆಂ. ನಗರ)–3. 55 ಕೆ.ಜಿ: ಕಾವೇರಿ ಯಡಹಳ್ಳಿ (ಕಲಬುರಗಿ)–1, ಅಸ್ಮಿತಾ ನಾಯ್ಕ್‌ (ಬೆಳಗಾವಿ)–2, ವಿದ್ಯಾಶ್ರೀ ಗೆಣಸಿನವರ್‌ ಮತ್ತು ಎಸ್‌.ಪವಿತ್ರಾ (ಬೆಂ. ಗ್ರಾ.)–3. 57 ಕೆ.ಜಿ: ಭುವನೇಶ್ವರಿ ಕೋಳಿಕಾಡ (ಬೆಳಗಾವಿ)–1, ಪಿ.ಎಸ್‌.ಸಹನಾ (ಮೈಸೂರು)–2, ತನುಜಾ ಟಿ.ಕುರಾಡೆ (ಕಲಬುರಗಿ) ಮತ್ತು ಶಶಿಕಲಾ ಮಲ್ಲಪ್ಪ (ಬೆಳಗಾವಿ)–3. 59 ಕೆ.ಜಿ: ಸ್ವಾತಿ ಆರ್‌. ಪಾಟೀಲ (ಬೆಳಗಾವಿ)–1, ಎನ್‌.ರಕ್ಷಿತಾ (ಬೆಳಗಾವಿ), ಎಸ್‌.ನವನೀತಾ (ಬೆಂ. ಗ್ರಾ.)–3. 62 ಕೆ.ಜಿ: ಪ್ರತೀಕ್ಷಾ ಬೋವಿ (ಬೆಳಗಾವಿ)–1, ರಾಧಿಕಾ ವಿ.ತೊಂಡಿಹಾಳ್‌ (ಬೆಳಗಾವಿ)–2, ಅಂಜಲಿ ಸಿ. ಪತ್ತಾರ್‌ (ಕಲಬುರಗಿ) ಮತ್ತು ಮಿನಾರ್ಯ (ಬೆಂಗಳೂರು)–3. 65 ಕೆ.ಜಿ: ಮೋನಿಷಾ ಜೆ. ಸಿದ್ದಿ (ಬೆಳಗಾವಿ)–1, ಪ್ರಜ್ಞಾ ಜಿ.ಪಾಟೀಲ (ಬೆಳಗಾವಿ)–2, ಲಾವಣ್ಯ (ಮೈಸೂರು) ಮತ್ತು ಸಿ.ಪೂಜಿತಾ ಬಾಯಿ (ಮೈಸೂರು)–3. 68 ಕೆ.ಜಿ: ಸುಜಾತಾ ಬಿ.ಪಾಟೀಲ (ಬೆಂ. ಗ್ರಾ.)–1, ಜೆ.ಜಿ.ಭಗವತಿ (ಬೆಂಗಳೂರು)–2, ಎನ್‌.ತೇಜಸ್ವಿನಿ (ಬೆಂಗಳೂರು)–3. 72 ಕೆ.ಜಿ: ಬಿ.ಮೇಘನಾ (ಬೆಂ. ಗ್ರಾ.)–1, ಖುಷಿ (ಮೈಸೂರು)–2, ಎಚ್‌.ಆರ್‌.ರಾಧಿಕಾ (ಬೆಂಗಳೂರು)–3. 76 ಕೆ.ಜಿ: ತಜೀನಾ ಎಂ. ಸೌದಾಗರ್‌ (ಬೆಳಗಾವಿ)–1, ಎಚ್‌.ಎಸ್‌.ಗೌರಿ (ಬೆಂ. ಗ್ರಾ.)–2, ಎನ್‌.ಧನುಶ್ರೀ (ಬೆಂ. ಗ್ರಾ.)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT