ಶುಕ್ರವಾರ, ಅಕ್ಟೋಬರ್ 18, 2019
28 °C

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌: ಸೌರವ್‌ ರನ್ನರ್‌ಅಪ್‌

Published:
Updated:
Prajavani

ಮೆಲ್ಬರ್ನ್‌: ಭಾರತದ ಸೌರವ್‌ ಕೊಠಾರಿ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್‌ ಆದರು. ಫೈನಲ್‌ ಪಂದ್ಯದಲ್ಲಿ ಅವರು ಸಿಂಗಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಎದುರು 967– 1307 ಫ್ರೇಮ್‌ಗಳಿಂದ ಸೋತರು.

ಗಿಲ್‌ಕ್ರಿಸ್ಟ್‌ ಹೋದ ವರ್ಷ ಲೀಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಸೌರವ್‌ ಎದುರೇ ನಿರಾಸೆ ಕಂಡಿದ್ದರು. ಸಿಂಗಪುರ ಆಟಗಾರ 2013ರಲ್ಲಿ ಕೊನೆಯ ಬಾರಿ ವಿಶ್ವ ಚಾಂಪಿಯನ್‌ ಆಗಿದ್ದರು. 

Post Comments (+)