ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಡೆ ಮಹಿಳಾ ಗ್ರ್ಯಾನ್‌ ಪ್ರಿ ಚೆಸ್‌ ಟೂರ್ನಿ: ಸೋತ ಹಾರಿಕ

Last Updated 8 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಲೂಸನ್‌, ಸ್ವಿಟ್ಜರ್ಲೆಂಡ್‌:ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಹಾರಿಕ ದ್ರೋಣವಳ್ಳಿ ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ಗ್ರ್ಯಾನ್‌ ಪ್ರಿ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ಸೋತರು.

ರಷ್ಯಾದ ಅಲೆಕ್ಸಾಂಡ್ರಾ ಕೊಸ್ತೆನ್ಯೂಕ್‌ ಎದುರಿನ ಪಂದ್ಯದಲ್ಲಿ ಶನಿವಾರ 55ನೇ ನಡೆಯಲ್ಲಿ ಮಣಿದ ಅವರು, ಮೂರನೇ ಸ್ಥಾನಕ್ಕೆ ಜಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT