ಫ್ರೀಸ್ಟೈಲ್ ಚೆಸ್ ಟೂರ್ನಿ: ಅರ್ಜುನ್, ಹಿಕಾರು ಪಂದ್ಯ ಡ್ರಾ
ವಿಶ್ವದ ನಾಲ್ಕನೆ ಶ್ರೇಯಾಂಕಿತ ಆಟಗಾರ ಅರ್ಜುನ್ ಎರಿಗೈಸಿ ಫ್ರೀಸ್ಟೈಲ್ ಚೆಸ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬುಧವಾರ ಅಮೆರಿಕದ ಹಿಕಾರು ನಕಾಮುರಾ ವಿರುದ್ಧ ಡ್ರಾ ಸಾಧಿಸಿದ್ದಾರೆ. Last Updated 9 ಏಪ್ರಿಲ್ 2025, 21:30 IST