ಭಾನುವಾರ, 28 ಡಿಸೆಂಬರ್ 2025
×
ADVERTISEMENT
ADVERTISEMENT

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಚೆಸ್ ಟೂರ್ನಿ: ಈಡೇರದ ತಂದೆಯ ಬಯಕೆ; ಪುತ್ರ ಕಣಕ್ಕೆ

Published : 28 ಡಿಸೆಂಬರ್ 2025, 5:37 IST
Last Updated : 28 ಡಿಸೆಂಬರ್ 2025, 5:37 IST
ಫಾಲೋ ಮಾಡಿ
Comments
ಭಾಸ್ಕರ ಮಲ್ಯ ಅವರು ಅತ್ಯಂತ ವಿನಯಶೀಲರಾಗಿದ್ದರು. ಟೂರ್ನಿಗಳಿಗೆ ಬಹಳ ಆಸಕ್ತಿಯಿಂದ ಬರುತ್ತಿದ್ದರು. ಯುವ ತಲೆಮಾರಿಗೆ ಆದರ್ಶವಾಗಿದ್ದ ಅವರು ಕೆಲವು ಟೂರ್ನಿಗಳ ಆರಂಭದಲ್ಲಿ ಹೊಸ ಆಟಗಾರರಿಗೆ ಶುಭ ಕೋರುತ್ತಿದ್ದರು.
-ರಮೇಶ್ ಕೋಟೆ, ಕರ್ನಾಟಕ ಚೆಸ್ ಸಂಸ್ಥೆಯ ಉಪಾಧ್ಯಕ್ಷ
ADVERTISEMENT
ADVERTISEMENT
ADVERTISEMENT