ವಿಶ್ವಕಪ್ ಚೆಸ್ ನಾಲ್ಕನೇ ಸುತ್ತು: ಅರ್ಜುನ್, ಹರಿಕೃಷ್ಣ ಶುಭಾರಂಭ
Chess Grandmasters: ಉತ್ತಮ ಲಯದಲ್ಲಿರುವ ಗ್ರ್ಯಾಂಡ್ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ಉಜ್ಬೇಕಿಸ್ತಾನದ ಶಂಸಿದ್ದೀನ್ ವೊಖಿಡೋವ್ ವಿರುದ್ಧ ಗೆದ್ದು ಉತ್ತಮ ಆರಂಭ ಪಡೆದರು. ಹರಿಕೃಷ್ಣ ಮತ್ತು ಪ್ರಣವ್ ಸಹ ಮುನ್ನಡೆ ಸಾಧಿಸಿದ್ದಾರೆ.Last Updated 7 ನವೆಂಬರ್ 2025, 18:21 IST