ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಿಕ್ರಂ ಕಾಂತಿಕೆರೆ

ವಿಕ್ರಂ ಕಾಂತಿಕೆರೆ

ಜನಿಸಿದ್ದು ಕೇರಳದ ಕಾಸರಗೋಡಿನಲ್ಲಿ. ಕನ್ನಡ ಎಂ.ಎ, ಎಂ ಫಿಲ್‌ ಪದವೀಧರ. ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರ, ಉಪಸಂಪಾದಕ. ಮೈಸೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಮಂಗಳೂರಿನಲ್ಲಿದ್ದಾರೆ. ಮಲಯಾಳಂ–ಕನ್ನಡ ಅನುವಾದಕರೂ ಆಗಿದ್ದಾರೆ.
ಸಂಪರ್ಕ:
ADVERTISEMENT

ಒಲಿಂಪಿಕ್ಸ್‌: ಸಂಭ್ರಮದ ನಡುವೆ ವಿವಾದಗಳ ಸದ್ದು

ಗೆಲುವು–ಸೋಲಿನ ಸಿಹಿ–ಕಹಿ ನಡುವೆ ವಿವಾದಗಳೂ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿವೆ. ದ್ವಿಪಕ್ಷೀಯ ಸಂಘರ್ಷ, ಜನಾಂಗೀಯ ನಿಂದನೆ, ನಿಯಮಗಳ ಅಸ್ತ್ರ ಬಳ
Last Updated 25 ಜುಲೈ 2024, 21:13 IST
ಒಲಿಂಪಿಕ್ಸ್‌: ಸಂಭ್ರಮದ ನಡುವೆ ವಿವಾದಗಳ ಸದ್ದು

ದಕ್ಷಿಣ ಕನ್ನಡ: ಹಳ್ಳಿಗಳ ‘ಜೀವ’ ಹಿಂಡುತ್ತಿರುವ ಮಣ್ಣು ‘ಲಾಬಿ’

ಗ್ರಾಮ ಪಂಚಾಯಿತಿಗಳ ಜೈವಿಕ ವೈವಿಧ್ಯ ಉಪಸಮಿತಿ ಲೆಕ್ಕಕ್ಕಷ್ಟೆ; ಹೆದ್ದಾರಿ ಬದಿಯಲ್ಲೂ ಕರಗುತ್ತಿವೆ ಗುಡ್ಡಗಳು
Last Updated 22 ಜುಲೈ 2024, 8:23 IST
ದಕ್ಷಿಣ ಕನ್ನಡ: ಹಳ್ಳಿಗಳ ‘ಜೀವ’ ಹಿಂಡುತ್ತಿರುವ ಮಣ್ಣು ‘ಲಾಬಿ’

ಕಂಬಳ: ಮುಗಿಯುವುದೇ ಗೊಂದಲ?

ಮತ್ತೆ ನಿಯಮಾವಳಿ ಸಿದ್ಧ; ಮುಖ್ಯಮಂತ್ರಿ ಒಪ್ಪಿಗೆಗೆ ಕಾಯುತ್ತಿರುವ ಜಿಲ್ಲಾ ಸಮಿತಿ
Last Updated 13 ಜುಲೈ 2024, 6:29 IST
ಕಂಬಳ: ಮುಗಿಯುವುದೇ ಗೊಂದಲ?

ಎಂಜಿನಿಯರಿಂಗ್‌ಗೆ ವಿದಾಯ; ಟ್ರ್ಯಾಕ್‌ನಲ್ಲಿ ಮಿಂಚು

ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ 4x400ಮೀಟರ್ಸ್ ರಿಲೆ ತಂಡದಲ್ಲಿ ಮಂಗಳೂರಿನ ಮಿಜೊ ಚಾಕೊ
Last Updated 6 ಜುಲೈ 2024, 15:36 IST
ಎಂಜಿನಿಯರಿಂಗ್‌ಗೆ ವಿದಾಯ; ಟ್ರ್ಯಾಕ್‌ನಲ್ಲಿ ಮಿಂಚು

ಮೀನುಗಾರಿಕೆ | ಬೇಡಿಕೆ ಜೋರು: ದರ ಏರುಪೇರು

ಆಳಸಮುದ್ರದಲ್ಲಿ ಟ್ರಾಲ್ ಬೋಟ್‌ಗಳನ್ನು ಬಳಸಿ ಮೀನುಗಾರಿಕೆ ಮಾಡುವುದರ ಮೇಲೆ ನಿಷೇಧ ಹೇರಿ ಒಂದು ತಿಂಗಳು ಕಳೆದಿದೆ. ಆದರೂ ಮಂಗಳೂರಿನಲ್ಲಿ ಈ ಬಾರಿ ಮೀನಿಗೆ ಬರ ಕಾಡಲಿಲ್ಲ. ಹೀಗಾಗಿ ದರವೂ ವಿಪರೀತ ಆಗಲಿಲ್ಲ. ಆದರೆ ಲಾಭ–ನಷ್ಟದ ಲೆಕ್ಕದಲ್ಲಿ ಒಂದೊಂದು ಕಡೆ ಒಂದೊಂದು ಥರಾ ಇದೆ.
Last Updated 4 ಜುಲೈ 2024, 7:07 IST
ಮೀನುಗಾರಿಕೆ  | ಬೇಡಿಕೆ ಜೋರು: ದರ ಏರುಪೇರು

ಮಂಗಳೂರು: ನೆರೆ ಖಚಿತವಾದರೂ ಕೃಷಿ ಕೈಬಿಡದ ಛಲ

ಮಂಗಳೂರು ವಿಮಾನ ನಿಲ್ದಾಣ ಸಮೀಪದ ಮೊಗೇರ್ ಕುದ್ರು ಪ್ರದೇಶ ಜೋರುಮಳೆಗೆ ದ್ವೀಪವಾಗಿ ಮಾರ್ಪಾಡು
Last Updated 28 ಜೂನ್ 2024, 5:40 IST
ಮಂಗಳೂರು: ನೆರೆ ಖಚಿತವಾದರೂ ಕೃಷಿ ಕೈಬಿಡದ ಛಲ

ಮಂಗಳೂರು | ಸಿದ್ಧಕಟ್ಟೆ ಕಾಲೇಜಿನಲ್ಲಿ ಬಿಸಿಯೂಟ ಸೌಲಭ್ಯ: BCA ತರಗತಿ ಶುರು

ಬಿಎಯಲ್ಲಿ ಶೇಕಡ 100 ಫಲಿತಾಂಶ; ಬಿಕಾಂನಲ್ಲೂ ಸಾಧನೆ: ಈ ವರ್ಷದಿಂದ ಬಿಸಿಎ ತರಗತಿ
Last Updated 24 ಜೂನ್ 2024, 5:41 IST
ಮಂಗಳೂರು | ಸಿದ್ಧಕಟ್ಟೆ ಕಾಲೇಜಿನಲ್ಲಿ ಬಿಸಿಯೂಟ ಸೌಲಭ್ಯ: BCA ತರಗತಿ ಶುರು
ADVERTISEMENT
ADVERTISEMENT
ADVERTISEMENT
ADVERTISEMENT