ಬೆಂದ್ರ್ ತೀರ್ಥದಲ್ಲಿ ಅಭಿವೃದ್ಧಿ ಕೆಲಸ ಆರಂಭಗೊಂಡ ಸಂದರ್ಭ
ಪ್ರವಾಸೋದ್ಯಮ ಇಲಾಖೆಯವರು ಇಲ್ಲಿಗೆ ಆಗಾಗ ಬಂದು ಹೋಗುತ್ತಾರೆ. ಆದರೆ ಕೆಲಸಗಳು ಯಾವುದೂ ಆಗುತ್ತಿಲ್ಲ. ರಾಜಕೀಯ ಪಕ್ಷಗಳಿಗೂ ಈ ಪುಣ್ಯದ ಹೊಂಡದ ಮೇಲೆ ಕಾಳಜಿ ಇಲ್ಲ. ಹೀಗಾಗಿ ನಾವೇ ಕೆಲಸಕ್ಕೆ ಮುಂದಾಗಿದ್ದೇವೆ.
–ಧನ್ಯರಾಜ್ ಶಿವಾಜಿ, ಯುವಸೇನೆ ಅಧ್ಯಕ್ಷ
ನಮ್ಮೂರಿನ ಪ್ರವಾಸಿ ಕೇಂದ್ರಕ್ಕೆ ಬರುವವರು ಹೊಂಡದಲ್ಲಿ ನೀರಿಲ್ಲ ಎಂದು ಬೇಸರದಿಂದ ವಾಪಸ್ ಹೋಗುವಾಗ ನೋವಾಗುತ್ತಿತ್ತು. ಈಗ ನಮ್ಮ ಶ್ರಮಕ್ಕೆ ಫಲ ಸಿಕ್ಕಿರುವುದು ಖುಷಿ ತಂದಿದೆ. ಇನ್ನಿಲ್ಲಿ ನೀರು ಬತ್ತಬಾರದು.