ಪ್ರತಿ ಏಳು ಯುವಜನರಲ್ಲಿ ಒಬ್ಬರಿಗೆ ಕಾಡುತ್ತಿದೆ ಖಿನ್ನತೆ: ಇದಕ್ಕೆ ಕಾರಣಗಳೇನು?
Mental Health: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ಏಳು ಯುವಜನರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಸ್ಪರ್ಧಾತ್ಮಕ ಜಗತ್ತು, ನಿರೀಕ್ಷೆಯ ಒತ್ತಡ ಹಾಗೂ ನಿದ್ರಾಹೀನತೆ ಖಿನ್ನತೆಯ ಪ್ರಮುಖ ಕಾರಣಗಳಾಗಿವೆ.Last Updated 29 ಅಕ್ಟೋಬರ್ 2025, 7:37 IST