ಶನಿವಾರ, 7 ಫೆಬ್ರುವರಿ 2026
×
ADVERTISEMENT
ADVERTISEMENT

ಕಾಂತಾಬಾರೆ ಬೂದಾಬಾರೆ ಕರೆ: ಜೋಡುಕರೆ ಕಂಬಳಕ್ಕೆ ಅರ್ಧಶತಕದ ಪುಳಕ

‘ಡಬಲ್ ಟ್ರ್ಯಾಕ್‌’ ಓಟದಲ್ಲಿ ದಾಖಲೆ ಬರೆಯಲಿರುವ ಐಕಳಬಾವ ಮನೆತನದ ಕಾಂತಾಬಾರೆ ಬೂದಾಬಾರೆ ಕರೆ
Published : 7 ಫೆಬ್ರುವರಿ 2026, 6:30 IST
Last Updated : 7 ಫೆಬ್ರುವರಿ 2026, 6:30 IST
ಫಾಲೋ ಮಾಡಿ
Comments
ಐಕಳ ಕಂಬಳ ಕೋಣಗಳ ಓಟಕ್ಕಷ್ಟೇ ಸೀಮಿತವಲ್ಲ. ಅದು ಈಗ ಊರಿನ ಉತ್ಸವವಾಗಿ ಪರಿವರ್ತನೆಯಾಗಿದೆ. ಐಕಳೋತ್ಸವದಲ್ಲಿ ಕ್ರೀಡೆ ಸಾಂಸ್ಕೃತಿಕ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೂ ಆದ್ಯತೆ ಸಿಗುತ್ತದೆ.
ದೇವಿಪ್ರಸಾದ್ ಶೆಟ್ಟಿ ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ
ಗೆದ್ದವರಿಗೆ ಚಿನ್ನದ ಪದಕ ಕೊಡುವ ಸಂಪ್ರದಾಯ ಐಕಳಬಾವ ಕಂಬಳದಲ್ಲಿ ಹಿಂದಿನಿಂದಲೇ ಇದೆ. ಈ ಕಂಬಳಕ್ಕೆ ಹೊರನಾಡಿನಿಂದಲೂ ಬೆಂಬಲವಿದ್ದು ಮುಂಬೈಯಲ್ಲಿ ಕಂಬಳ ಸಮಿತಿಯನ್ನೇ ಸ್ಥಾಪಿಸಲಾಗಿದೆ.
ಚಿತ್ತರಂಜನ್ ಭಂಡಾರಿ ಐಕಳಬಾವ ಕಂಬಳ ಸಮಿತಿ ಕಾರ್ಯಾಧ್ಯಕ್ಷ
ಐಕಳ ಮನೆತನದವರ ಜೊತೆ ಊರವರು ಸೇರಿಕೊಂಡು ನಡೆಸುತ್ತಿರುವ ಕಂಬಳಕ್ಕೆ 50 ತುಂಬುತ್ತಿರುವ ದಿನ ಕಂಬಳ ಪ್ರೇಮಿಗಳೆಲ್ಲರ ಸಂಭ್ರಮದ ದಿನ .
ಲೋಕೇಶ್ ಶೆಟ್ಟಿ ರಾಜ್ಯ ಕಂಬಳ ಸಂಸ್ಥೆಯ ಕೋಶಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT