ರಾಜ್ಯ ಕಂಬಳ ಅಸೋಸಿಯೇಶನ್ ಸಭೆ: ತೀರ್ಪುಗಾರರ ಸಂಖ್ಯೆ ಕಡಿತಗೊಳಿಸಲು ಚಿಂತನೆ
Kambala Referee Policy: ತೀರ್ಪುಗಾರರ ಸಂಖ್ಯೆಯನ್ನು ಕಡಿತಗೊಳಿಸುವುದು, ಗಂತಿಯಲ್ಲಿ ಕಾಲ ವ್ಯತಿಯಾದ ತಪ್ಪಿಸುವುದು ಹಾಗೂ ಸಮಯಪಾಲನೆ ಕಡ್ಡಾಯ ಮಾಡುವುದರ ಕುರಿತು ರಾಜ್ಯ ಕಂಬಳ ಅಸೋಸಿಯೇಶನ್ ಸಭೆಯಲ್ಲಿ ಚರ್ಚೆ ನಡೆಯಿತು.Last Updated 20 ನವೆಂಬರ್ 2025, 3:12 IST