ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮದಲ್ಲಿ ಭಾನುವಾರ ಮುಕ್ತಾಯಗೊಂಡ 23ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ ಕೋಟ್ಯಾನ್ ಅವರ ಕೋಣಗಳು ಪ್ರಥಮ ಬಹುಮಾನ ಗೆದ್ದುಕೊಂಡವು. ಅತ್ತೂರು ಮನ್ಮಥ ಜೆ.ಶೆಟ್ಟಿ ಅವರ ಬಿ.ವಿಭಾಗದ ಕೋಣಗಳು ದ್ವಿತೀಯ ಸ್ಥಾನ ಪಡೆದವು.

ಭಾಸ್ಕರ ಸುಬ್ಬಯ ಕೋಟ್ಯಾನ್ ಅವರ ಕೋಣಗಳನ್ನು ಬಾರಾಡಿ ನತೇಶ ಸಫಲಿಗ ಅವರು ಓಡಿಸಿದರೆ, ಮನ್ಮಥ ಜೆ.ಶೆಟ್ಟಿ ಅವರ ಕೋಣಗಳನ್ನು ಕಕ್ಕೆಪದವು ಪೆಂರ್ಗಾಲ್ ಕೃತೀಕ್ ಗೌಡ ಓಡಿಸಿದರು.

ಫಲಿತಾಂಶ ವಿವರ:

ಹಗ್ಗ ಕಿರಿಯ ವಿಭಾಗ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ.ಬಿ (ಪ್ರಥಮ) ಕೋಣ ಓಡಿಸಿದವರು: ಕಾವೂರು ದೋಟ ಸುದರ್ಶನ್
ಉಡುಪಿ ಕಕ್ಕುಂಜೆ ರಾಧಾ ನಿಲಯ ಸಂತೋಷ್ ಶಿವರಾಜ್ ಪೂಜಾರಿ (ಪ್ರಥಮ) ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.

ಅಡ್ಡಹಲಗೆ: ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ ಬೋಳ್ಯಾರು(ಪ್ರಥಮ)ಹಲಗೆ ಮುಟ್ಟಿದವರು: ಬೈಂದೂರು ಮಹೇಶ ಪೂಜಾರಿ
ಇರುವೈಲು ದೊಡ್ಡಗುತ್ತು ಜಗದೀಶ್ ಎಂ.ಶೆಟ್ಟಿ(ದ್ವಿತೀಯ)ಹಲಗೆ ಮುಟ್ಟಿದವರು:ತೆಕ್ಕಟ್ಟೆ ಸುಧೀರ್ ದೇವಾಡಿಗ

ನೇಗಿಲು ಹಿರಿಯ: ತೋಡಾರು ಪಂಚಶಕ್ತಿ ಬಾರ್ದಲ ಶ್ಲೋಕ ರಂಜಿತ್ ಪೂಜಾರಿ (ಪ್ರಥಮ) ಕೋಣ ಓಡಿಸಿದವರು: ಕಕ್ಕೆಪದವು ಪೆಂರ್ಗಾಲ್ ಕೃತಿಕ್ ಗೌಡ
ನೂಜಿಪ್ಪಾಡಿ ಚಂದ್ರಶೇಖರ್ ಹೊಳ್ಳ (ದ್ವಿತೀಯ) ಕೋಣ ಓಡಿಸಿದವರು:ನಕ್ರೆ ಪವನ್ ಮಡಿವಾಳ

ನೇಗಿಲು ಕಿರಿಯ: ಮಿಯ್ಯೂರು ಬೋರ್ಕಟ್ಟೆ ಮಿತ್ಲೊಟ್ಟು ಪ್ರಥ್ವಿ ಪ್ರಾಪ್ತಿ ಸಂಧ್ಯಾ ಪ್ರಭಾಕರ ಶೆಟ್ಟಿ ಎ.(ಪ್ರಥಮ)ಕೋಣ ಓಡಿಸಿದವರು:ಪಡುಮಾರ್ನಾಡು ಪುಷ್ಪರಾಜ್
ಎರ್ಮಳು ಪುಜ್ಜೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ.ಎ (ದ್ವಿತೀಯ) ಕೋಣ ಓಡಿಸಿದವರು: ಕುಂದಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್ (ದ್ವಿತೀಯ)

ಮೂಡುಬಿದಿರೆ ಕಂಬಳದಲ್ಲಿ ಒಟ್ಟು 236 ಜತೆ ಕೋಣಗಳು ಭಾಗವಹಿಸಿದ್ದು, 34 ಗಂಟೆಯಲ್ಲಿ ಸ್ಪರ್ಧೆ ಮುಗಿದಿರುವುದು ಇದುವರೆಗಿನ ಕಂಬಳದ ದಾಖಲೆಯಾಗಿರುತ್ತದೆ ಎಂದು ಕಂಬಳದ ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.